ಇವತ್ತಿನ ದಿನಭವಿಷ್ಯ! ಭೂಮಿ, ಮನೆ, ಧನಲಾಭ! ಇಂದಿನ ಶುಭಫಲ
ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 23 2025 : ದಿನದ ಜ್ಯೋತಿಷ್ಯ, ಈ ದಿನದ ರಾಶಿಫಲ ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಆಶ್ವಯುಜ ಮಾಸ, ಶುಕ್ಲ ಪಕ್ಷ ತದಿಗೆಯ ದಿನದ ದಿನಭವಿಷ್ಯ ಮೇಷ : ಹೊಸ ವ್ಯಕ್ತಿಗಳ ಪರಿಚಯ ಮಾಡಿಕೊಳ್ಳುತ್ತೀರಿ , ಸಂತೋಷದ ಸುದ್ದಿ ಕೇಳುವ ಸಾಧ್ಯತೆ ಇದೆ. ಆರ್ಥಿಕ ಪರಿಸ್ಥಿತಿ ಸ್ಥಿರವಾಗಿ ಸುಧಾರಿಸುತ್ತದೆ. ಆಪ್ತ ಸ್ನೇಹಿತರಿಂದ ನೆರವು ದೊರೆಯುತ್ತದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಅಭಿವೃದ್ಧಿ . ವೃಷಭ : ಹೊಸ ಕೆಲಸ. ಶುಭ ಸಮಾಚಾರ … Read more