ವಿನೋಬನಗರದಲ್ಲಿ 26 ವರ್ಷದ ಅರುಣ್ ಹತ್ಯೆ! ಪ್ರಾಥಮಿಕ ಮಾಹಿತಿ ನೀಡಿದ ಎಸ್ಪಿ
ಶಿವಮೊಗ್ಗ : ನಗರದ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಓರ್ವನನ್ನು ಕೊಲೆ ಮಾಡಲಾಗಿದೆ. ಅರುಣ್ ಎಂಬ 26 ವರ್ಷದ ಯುವಕನೊಬ್ಬನನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವ ಘಟನೆ ನಡೆದಿದೆ.ಈ ಬಗ್ಗೆ ಎಸ್ಪಿ ಮಿಥುನ್ ಕುಮಾರ್, ಮಾಧ್ಯಮ ಸಂದೇಶ ರವಾನೆ ಮಾಡಿದ್ದು, ಮೃತ ಯುವಕನ ಮೇಲೆ ನಡೆದ ಈ ದಾಳಿಗೆ ಕೌಟುಂಬಿಕ ಹಿನ್ನೆಲೆಯ ವೈವಾಹಿಕ ವಿವಾದವೇ ಮುಖ್ಯ ಕಾರಣವಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದಿದ್ದಾರೆ. ಈಗಾಗಲೇ ಇಬ್ಬರು ಆರೋಪಿಗಳನ್ನು ಗುರುತಿಸಲಾಗಿದ್ದು, ಅವರನ್ನು ವಶಕ್ಕೆ ಪಡೆಯಲು ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು … Read more