ವಿದ್ಯಾನಗರ ಎಸ್​ಬಿಐ ಬ್ಯಾಂಕ್ ಹತ್ತಿರ ಲಾರಿ ಡಿಕ್ಕಿ! 25 ವರ್ಷದ ಮಣಿ ಸಾವು

Shivamogga Round up

 Vidyanagar SBI  ನವೆಂಬರ್ 18,  2025 : ಮಲೆನಾಡು ಟುಡೆ :  ಶಿವಮೊಗ್ಗ ವಿದ್ಯಾನಗರ ಎಸ್‌ಬಿಐ ಮುಂಭಾಗ ನಿನ್ನೆ ದಿನ ಸೋಮವಾರ ಸಂಜೆ ಲಾರಿಯೊಂದು ಹರಿದು ಬೈಕ್ ಸವಾರರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ವಿದ್ಯಾ ನಗರ ನಿವಾಸಿ ಮಣಿಕಂಠ (25) ಮೃತರು. ಮನೆಯಿಂದ ಹೊರಗಡೆ ಹೊರಟಿದ್ದು, ಮುಂಭಾಗದಲ್ಲಿ ತೆರಳು ತ್ತಿದ್ದ ಟಿಲ್ಲರ್‌ನ್ನು ಓವರ್‌ ಟೇಕ್ ಮಾಡಲು ಹೋದಾಗ ಹಿಂದಿನಿಂದ ಲಾರಿ ಡಿಕ್ಕಿ ಹೊಡೆದಿದ್ದು, ಹಿಂಬದಿ ಚಕ್ರ ಮಣಿಕಂಠ ಅವರ ಮೇಲೆ ಹರಿದಿದೆ. ಪೂರ್ವ ಸಂಚಾರ … Read more