ಲಿಂಗನಮಕ್ಕಿ ಜಲಾಶಯಕ್ಕೆ ಒಂದೇ ದಿನ ಐದು ಅಡಿಗಳಷ್ಟು ನೀರು! ಶರಾವತಿ, ತುಂಗೆ, ವರದಾ, ಮಾಲತಿ ನದಿಗಳಲ್ಲಿ ಮಳೆ ನೀರಿನ ಅಬ್ಬರ!

KARNATAKA NEWS/ ONLINE / Malenadu today/ Jul 24, 2023 SHIVAMOGGA NEWS  ಶಿವಮೊಗ್ಗದಲ್ಲಿ ಮಳೆ ಅಬ್ಬರ ಮುಂದುವರಿದಿದೆ. ಬಿಸಿಲ ಝಳವೇ ಕಾಣದಂತೆ ಮೋಡಗಳು ಛಿರಿಛಿರಿ ಮಳೆ ಸುರಿಸುತ್ತಿವೆ. ಇನ್ನೂ ಮಳೆಯಿಂದಾಗಿ ಶರಾವತಿ, ಮಾಲತಿ, ತುಂಗಾ, ಭದ್ರಾ , ವರದಾ ನದಿಗಳು ಮೈದುಂಬಿ ಹರಿಯುತ್ತಿವೆ. ಇನ್ನೂ ಲಿಂಗನಮಕ್ಕಿ ಡ್ಯಾಂ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಬೀಳುತ್ತಿರುವ ಭಾರೀ ವರ್ಷಧಾರೆಯಿಂದ,  24 ಗಂಟೆಗಳ ಅವಧಿಯಲ್ಲಿ ಬರೋಬ್ಬರಿ  5 ಅಡಿ ನೀರು ಹರಿದುಬಂದಿದೆ. ಇವತ್ತು ಬೆಳಗ್ಗೆ ಲಭ್ಯವಾಗಿರುವ ಅಂಕಿಅಂಶಗಳ ಮಾಹಿತಿ … Read more