ಮಳೆ ಮುಂದುವರಿದರೇ ಓಕೆ! ಇಲ್ಲವಾದರೆ ನಾಲ್ಕು ದಿನಗಳಲ್ಲಿ ಸಿಗಂದೂರು ಲಾಂಚ್ ಬಂದ್!
KARNATAKA NEWS/ ONLINE / Malenadu today/ Jun 29, 2023 SHIVAMOGGA NEWS ಸಾಗರ / ಈಗಾಗಲೇ ವಾಹನಗಳ ಸಾಗಾಟವನ್ನು ನಿಲ್ಲಿಸಿರುವ ಸಿಗಂದೂರು ಲಾಂಚ್ ನಲ್ಲಿ ಜನ ಸಾಗಾಟವನ್ನು ನಿಲ್ಲಿಸುವ ಬಗ್ಗೆ ಚರ್ಚೆಯಾಗುತ್ತಿದ್ದು, ನಾಲ್ಕು ದಿನಗಳಲ್ಲಿ ಲಾಂಚ್ ಸಂಚಾರವೇ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.. ಇವತ್ತು ಶಿವಮೊಗ್ಗದಲ್ಲಿ ಮಳೆಯಾಗುತ್ತಿದೆ. ಇದೇ ರೀತಿ ಮಳೆಯಾದರೆ, ಲಾಂಚ್ ಸ್ಥಗಿತವಾಗುವ ಸಂದರ್ಭ ಬರುವುದಿಲ್ಲ. ಶರಾವತಿ ಕಣಿವೆಯಯಲ್ಲಿ 20 ಸಾವಿರಕ್ಕೂ ಅಧಿಕ ಜನರು ವಾಸಿಸುತ್ತಿದ್ದಾರೆ. ಸಿಗಂದೂರು ಲಾಂಚ್ನ್ನ ಸ್ಥಗಿತಗೊಳಿಸಿದರೆ, ಸಿಗಂದೂರನ್ನು ಕ್ರಮಿಸಲು ಜನ … Read more