ಜಗಳ ಬಿಡಿಸಿದವನಿಗೆ ಬಿತ್ತು ಮಚ್ಚಿನೇಟು! ಕಾರಲ್ಲಿ ಟೂಲ್ಸ್ ಹಾಕಿಕೊಂಡು ಬಂದು ಅಟೆಂಪ್ಟ್!
ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 26 2025 : ಜಗಳ ಬಿಡಿಸಲು ಹೋದ ವ್ಯಕ್ತಿಗೆ ಲಾಂಗಿನೇಟು ಬಿದ್ದ ಪ್ರಕರಣವೊಂದು ಭದ್ರಾವತಿಯಲ್ಲಿ ನಡೆದಿದೆ. ಭದ್ರಾವತಿಯಲ್ಲಿ ಎಲ್& ಓ ನಿರ್ವಹಣೆಯ ಬಗ್ಗೆ ಸಾಕಷ್ಟು ಕುಹುಕಗಳಿರುವೆ. ಇದರ ನಡುವೆ ಇಂತಹದ್ದೊಂದು ಘಟನೆ ನಡೆದಿದೆ. ಕಳೆದ 23 ನೇ ತಾರೀಖು ನಡೆದ ಘಟನೆಯ ಸಂಬಂಧ ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ 2. Act & Section: THE BHARATIYA NYAYA SANHITA (BNS), 2023 (U / s – 126(2), 352, … Read more