ರೌಡಿಯನ್ನೆ 3 ದಿನ ಅಂದರ್ ಮಾಡಿಕೊಂಡು ಥಳಿಸಿದ ಬಾಸ್ ಗ್ಯಾಂಗ್ !ಶಿವಮೊಗ್ಗದಲ್ಲಿ ನಡೆದ ಅಮಾನವೀಯ ಘಟನೆಯ ಚಿತ್ರಣ TODAY BIG EXCLUSIVE
KARNATAKA NEWS/ ONLINE / Malenadu today/ Sep 21, 2023 SHIVAMOGGA NEWS’ ನಟೋರಿಯಸ್ ರೌಡಿಗೆ ಬೆತ್ತಲೆಗೊಳಿಸಿ ಮೂರು ದಿನ ಲಾಕ್ ಮಾಡಿಕೊಂಡಿದ್ದ ಎದುರಾಳಿ ಗುಂಪು. ಕಂಪ್ಲೇಟ್ ಕೊಡಲು ಹೋಗದ ರೌಡಿ ಹಳೆ ಕೇಸಿನಲ್ಲಿ ಜೈಲು ಸೇರಿದ್ದಾದ್ರೂ ಏಕೆ… ಆ ವಿಚಾರವನ್ನೆ ಹೇಳುತ್ತೇವೆ, ಇವತ್ತಿನ ಮಲೆನಾಡು ಟುಡೆ ಎಕ್ಸ್ ಕ್ಲೂಸಿವ್ ಸ್ಟೋರಿಯಲ್ಲಿ ಪಾತಕ ಲೋಕದಲ್ಲಿ ನಡೆದ ಹೀನ ಕೃತ್ಯವಿದು. ಯಾವುದೇ ವ್ಯಕ್ತಿಯನ್ನು ಬೆತ್ತಲೆಗೊಳಿಸಿ ಥಳಿಸುವುದು ಎಂದರೆ ಸಮಾಜ ಅದನ್ನು ಅಮಾನವೀಯ ಕೃತ್ಯ ಎಂದು ಭಾವಿಸುತ್ತೆ. ಆತ … Read more