ವಾಹನ ಅಡ್ಡಗಟ್ಟಿ ಗುಲಾಬಿ ಹೂವು ಕೊಟ್ಟ ಪೊಲೀಸ್ ಅಧಿಕಾರಿ! ಕಲ್ಲಂಗಡಿಯ ಕಥೆ ಹೇಳಿದ್ರು ಸಿಬ್ಬಂದಿ! ಇಲ್ಲಿದೆ ವಿಶೇಷ
ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 26 2025 : ಶಿವಮೊಗ್ಗ ಜಿಲ್ಲಾ ಪೊಲೀಸರು ಸಾರ್ವಜನಿಕರಲ್ಲಿ ಸಂಚಾರ ನಿಯಮಗಳ ಕುರಿತು ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮ ಮೂಡಿಸಲಾಗುತ್ತಿದೆ. ಈ ಸಂಬಂಧ ಸೊರಬ ಹಾಗೂ ಶಿಕಾರಿಪುರದಲ್ಲಿ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವ ಮಹತ್ವದ ಬಗ್ಗೆ ಪೊಲೀಸರು ವಿಭಿನ್ನವಾಗಿ ಮನವರಿಕೆ ಮಾಡಿಕೊಟ್ಟರು. ದ್ವಿಚಕ್ರವಾಹನ ಸವಾರರಿಗೆ ಗುಲಾಬಿ ಹೂವನ್ನ ನೀಡುವ ಮೂಲಕ ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಸೊರಬ ವೃತ್ತದಲ್ಲಿ, ಸಿಪಿಐ ರಾಜಶೇಖರ್ ಮತ್ತು ಸೊರಬ ಪೊಲೀಸ್ ಠಾಣೆಯ … Read more