GST ದರ ಕಡಿತದ ಎಫೆಕ್ಟ್! Swift, Dzire, Brezza ಸೇರಿ ಮಾರುತಿ ಸುಜುಕಿ ಕಾರುಗಳ ಬೆಲೆಯಲ್ಲಿ ಇಳಿಕೆ! ಎಷ್ಟಿದೆ ?
ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 19 2025 : ಜಿಎಸ್ಟಿ ಕಡಿತದ ಬೆನ್ನಲ್ಲೆ ವೆಹಿಕಲ್ ಮಾರುಕಟ್ಟೆಯಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ..ಇದೇ ತಿಂಗಳಿನಲ್ಲಿ ಜಾರಿಯಾಗುತ್ತಿರುವ ಜಿಎಸ್ಟಿ ಕಡಿತದ ನಿಯಮದ ಬೆನ್ನಲ್ಲೆ ಮಾರುತಿ ತನ್ನ ವಾಹನಗಳ ಬೆಲೆಯನ್ನು ಕಡಿತಗೊಳಿಸಿದೆ. ವಿಶೇಷ ಅಂದರೆ ಮಾರುತಿ ಸುಜುಕಿ ಕಂಪನಿ ಪ್ರಕಟಿಸಿರುವ ಪ್ರಕಾರ, ಕೆಲವು ವಾಹನಗಳ ಬೆಲೆಯಲ್ಲಿ ಲಕ್ಷಕ್ಕೂ ಹೆಚ್ಚು ರೂಪಾಯಿ ಕಡಿತಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಮೂಲಕ GST 2.0 ಲಾಭ ಗ್ರಾಹಕರಿಗೆ ಸಿಗಲಿದೆ. ಮಾರುತಿ ಸುಜುಕಿ (Maruti Suzuki) … Read more