ತೋಟದ ಪಕ್ಕ ಹರಿಯುವ ಕಾಲುವೆಯಲ್ಲಿ ಮಹಿಳೆ ಬಾಡಿ ಪತ್ತೆ! ಏನಿದು ಪ್ರಕರಣ!?

bhadravathi Rural Police, Shivamogga district news, ಭದ್ರಾವತಿ ಕೊಲೆ, ಕೊಳೆತ ಹೆಣ, ಮಹಿಳೆ ಶವ ಪತ್ತೆ, ಶಿವಮೊಗ್ಗ ಅಪರಾಧ ಸುದ್ದಿ

Mysterious  ಶಿವಮೊಗ್ಗ, malenadu today news : ಭದ್ರಾವತಿಯ ತಾಲ್ಲೂಕುನಲ್ಲಿ ಆತಂಕಕಾರಿ ಘಟನೆಯೊಂದರ ಬಗ್ಗೆ ವರದಿಯಾಗಿದೆ. ಬುಧವಾರ ಇಲ್ಲಿನ ಮಜ್ಜಿಗೆಹಳ್ಳಿಯಲ್ಲಿ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿದೆ. ಅದು ಸಹ ಅರೆನಗ್ನ ಹಾಗೂ ಕೊಳೆತಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಘಟನೆ ತೀವ್ರ ಅನುಮಾನ ಭರಿತವಾದ ಚರ್ಚೆಗೆ ಕಾರಣವಾಗಿದೆ.  ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ, ಮಹಜರ್ ಮುಗಿಸಿ ಪ್ರಕರಣ ದಾಖಲಿಸಿದ್ದಾರೆ.  ಮೃತದೇಹದ ಗುರುತು ಪತ್ತೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.  … Read more