ಶಿವಮೊಗ್ಗದಲ್ಲಿಯೇ ಅಮಾನವೀಯ ಘಟನೆ! ತಾಯಿಯನ್ನೇ ಕೊಂದು, ತಲೆಗೆ ಕೈಕೊಟ್ಟು ಮಲಗಿದನೇ ಮಗ!
KARNATAKA NEWS/ ONLINE / Malenadu today/ Aug 29, 2023 SHIVAMOGGA NEWS ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು (Bhadravati Taluk) ಮಾವಿನಕೆರೆ ಗ್ರಾಮದದಲ್ಲಿ ಮಹಿಳೆಯೊಬ್ಬರನ್ನ ಅವರ ಮಗನೇ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.ಕಳೆದ ಮೂರು ದಿನಗಳಿಂದ ಹೆತ್ತವರ ಶವಸಂಸ್ಕಾರಕ್ಕೆ ಬಾರದ ಮಕ್ಕಳು, ತಂದೆ ತಾಯಿಗೆ ವಿಷವುಣಿಸಿ ಸಾಯಿಸಿದ ಮಗ ಎಂಬ ವರದಿಯನ್ನು ಓದುತ್ತಿದ್ದೇವೆ. ಇದಕ್ಕೆ ಪೂರಕವಾಗಿ ಇನ್ನೊಂದು ವರದಿ ಭದ್ರಾವತಿಯಿಂದ ಬಂದಿದ್ದು, ಇಲ್ಲಿನ ನಿವಾಸಿ ಸುಲೋಚನಮ್ಮ (60) ಎಂಬವರನ್ನು ಅವರ ಪುತ್ರನೇ ಕೊಂದಿದ್ದಾನೆ ಎಂಬ … Read more