ಆಗುಂಬೆ ಪೊಲೀಸ್ ಠಾಣೆಯಲ್ಲಿ ಜಸ್ಟ್ 2 ಗಂಟೆಯಲ್ಲಿ ನಡೆಯಿತು ಈ ಘಟನೆ
ಮಲೆನಾಡು ಟುಡೆ ಸುದ್ದಿ, 10 ಸೆಪ್ಟೆಂಬರ್ 2025 : ಕಳ್ಳತನ ಪ್ರಕರಣವೊಂದು ಎರಡೇ ಗಂಟೆಯಲ್ಲಿ ಕ್ಲೀಯರ್ ಆಗಿ ಆರೋಪಿಯೊಬ್ಬ ಸಿಕ್ಕಿಬಿದ್ದ ಘಟನೆ ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲ್ಲೂಕು ಆಗುಂಬೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣವೊಂದರಲ್ಲಿ ಆರೋಪಿ ಇಷ್ಟು ಬೇಗ ಸಿಕ್ಕಿಬಿದ್ದಿದ್ದು ಇದೆ ಮೊದಲು ಎಂಬಂತಹ ಮಾತುಗಳು ಇದೀಗ ಕೇಳಿಬರುತ್ತಿದೆ. ನಡೆದ ಘಟನೆಯ ವಿವರವನ್ನು ಗಮನಿಸುವುದಾದರೆ, ತೀರ್ಥಹಳ್ಳಿ ತಾಲೂಕಿನ ಆಗುಂಬೆಯಲ್ಲಿರುವ ರಾಮ ಮಂದಿರದಲ್ಲಿ ಕಳೆದ ಸೋಮವಾರ ತಡರಾತ್ರಿ ಕಳ್ಳತನ ನಡೆದಿತ್ತು. ದೇವಾಲಯದಲ್ಲಿದ್ದ ದೇವರ ಮೂರ್ತಿಯ ಕೈಯಲ್ಲಿದ್ದ ಬಿಲ್ಲು … Read more