ಹೊಸನಗರ ಪೊಲೀಸ್ ಸ್ಟೇಷನ್​ ಲಿಮಿಟ್ಸ್​ನಲ್ಲೊಂದು ಪ್ರೀತಿ, ಮದುವೆ & ಆತ್ಮಹತ್ಯೆ ಯತ್ನ ಪ್ರಕರಣ!

SHIVAMOGGA NEWS / Malenadu today/ Nov 27, 2023 | Malenadutoday.com   HOSANAGARA  |   ಪ್ರೀತಿಸಿದ ಯುವತಿಯೊಬ್ಬಳು ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹೊಸನಗರ ತಾಲ್ಲೂಕಲ್ಲಿ ನಡೆದಿದೆ. ತಾಲ್ಲೂಕಿನ ಗ್ರಾಮವೊಂದರ ನಿವಾಸಿಯಾದ ಯುವತಿ ಆತ್ಮಹತ್ಯೆಗೆ ಯತ್ನಿಸಲು ಆಕೆಯ ಪ್ರಿಯಕರನೇ ಕಾರಣ ಎಂದು ಆರೋಪಿಸಲಾಗಿದೆ.  ಹೊಸನಗರ ತಾಲ್ಲೂಕು ಹೊಸನಗರ ತಾಲ್ಲೂಕಿನ ಯುವತಿ ಸುಮಿ (ಹೆಸರು ಬದಲಾಯಿಸಲಾಗಿದೆ) ಎಂಬಾಕೆ ಆತ್ಮಹತ್ಯೆಗೆ ಯತ್ನಿಸಿದ ಯುವತಿ. ಈಕೆಯ ಇಲ್ಲಿನ ಶ್ರೀಕಾರ (ಹೆಸರು ಬದಲಿಸಿದೆ) ಎಂಬವರನ್ನ ಆರುವರ್ಷಗಳಿಂದ ಪ್ರೀತಿಸುತ್ತಿದ್ದಳಂತೆ. ಇಬ್ಬರು … Read more