ನಡೆದುಕೊಂಡು ಹೋಗ್ತಿದ್ದವರ ಎದೆಗೆ ತಿವಿದ ಕಾಡುಕೋಣ!
KARNATAKA NEWS/ ONLINE / Malenadu today/ Aug 27, 2023 SHIVAMOGGA NEWS ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡುಕೋಣವೊಂದು ವ್ಯಕ್ತಿಯೊಬ್ಬರಿಗೆ ತಿವಿದು ಗಾಯಗೊಳಿಸಿರುವ ಬಗ್ಗೆ ವರದಿಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲ್ಲೂಕಿನ ಮಜೇಖಾನ್ ಬಳಿ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ 60 ವರ್ಷದ ಮರೀಗೌಡ ಎಂಬವರು ಗಾಯಗೊಂಡಿದ್ಧಾರೆ. ಮುಜೇಖಾನ್ ನಿಂದ ಕಳಸ ಕಡೆಗೆ ಬರುವಾಗ ಕಾಡುಕೋಣ ದಾಳಿ ಮಾಡಿದೆ. ಕಾಡುಕೋಣದ ಕೋಡು ಎದೆಭಾಗದೊಳಗೆ ಹೊಕ್ಕಿದ್ದರಿಂದ ಮರೀಗೌಡರು ಗಂಭೀರವಾಗಿ ಗಾಯಗೊಂಡಿದ್ಧಾರೆ. ಸದ್ಯ ಅವರನ್ನ ಮಂಗಳೂರಿನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. ಇನ್ನಷ್ಟು … Read more