ಮನೆಯವರೆಲ್ಲಾ ಹಾಸನಕ್ಕೆ ಹೋಗಿದ್ದಾಗ, ಪೇಪರ್ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೀತು ಈ ಘಟನೆ
ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 15 2025: ಭದ್ರಾವತಿ ಪಟ್ಟಣದಲ್ಲಿ ಬೀಗ ಹಾಕಿದ್ದ ಮನೆಯನ್ನ ಗುರಿಯಾಗಿಸಿಕೊಂಡ ಕಳ್ಳರು ಸುಮಾರು 92 ಗ್ರಾಂ ಚಿನ್ನಾಭರಣ, ಬೆಳ್ಳಿ ವಸ್ತುಗಳು ಮತ್ತು ನಗದು ಸೇರಿದಂತೆ ಒಟ್ಟು ₹3,93,600 ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದಾರೆ. ಭದ್ರಾವತಿಯ ಪೇಪರ್ ಟೌನ್ ಪೊಲೀಸ್ ಠಾಣೆಯ ಎಫ್ಐಆರ್ ಪ್ರಕಾರ, ಗಮನಿಸುವುದಾದರೆ, ಇಲ್ಲಿನ ಎಂಪಿಎಂ ಲೇಔಟ್‌ನ ಮನೆಯೊಂದರಲ್ಲಿ ಈ ಘಟನೆ ನಡೆದಿದೆ. ಕಳೆದ ಅಕ್ಟೋಬರ್ ಆರರಂದು, ಇಲ್ಲಿನ ಮನೆಯ ನಿವಾಸಿಗಳು ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಗಂಡಸಿ ಗ್ರಾಮಕ್ಕೆ … Read more