ಮರೆಯಾದ ಮಳೆ | ಭತ್ತಕ್ಕೆ ಬರ | ಬೇಸಿಗೆಯಾಗಲಿದೆ ಬಲು ಬೀಕರ | ಅಂಕಿ ಅಂಶಗಳಲ್ಲಿ ಶಿವಮೊಗ್ಗದ ಪರಿಸ್ಥಿತಿ ಹೇಗಿದೆ ನೋಡಿ

KARNATAKA NEWS/ ONLINE / Malenadu today/ Oct 14, 2023 SHIVAMOGGA NEWS ಶಿವಮೊಗ್ಗದಲ್ಲಿಯೇ ಈ ಸಲ ಮಳೆ ಕೈಕೊಟ್ಟಿದೆ. ಬರ ಎದುರಾಗುತ್ತಿದೆ. ಒಂದು ಅಂಕಿಅಂಶದ ಪ್ರಕಾರ,  79770 ಹೆಕ್ಟೇರ್ ಬೆಳೆ ಬರಕ್ಕೆ ತುತ್ತಾಗಿದ್ದು ಪ್ರಮುಖ ಜಲಾಶಯಗಳು ಪೂರ್ಣ ಭರ್ತಿಯಾಗಿಲ್ಲ. ಹಿಂಗಾರು ಕೈಕೊಟ್ಟರೆ ಬೇಸಿಗೆ ಭಾರೀ ಭೀಕರವಾಗಿರಲಿದೆ. ಮಲೆನಾಡು ತಾಲ್ಲೂಕುಗಳಲ್ಲಿ ಈ ಬಾರಿ ವಾಡಿಕೆಯಷ್ಟು ಮಳೆಯಾಗಿಲ್ಲ. ಕೆರೆಕಟ್ಟೆಗಳು, ಜಲಾಶಯಗಳು ಸಹ ಈ ಬಾರಿ ಭರ್ತಿಯಾಗಿಲ್ಲ. ಆಗಸ್ಟ್ ತಿಂಗಳಲ್ಲಿ ಅಬ್ಬರಿಸಬೇಕಾದ ಮಳೆಗಳು ಸಂಪೂರ್ಣ ಕೈಕೊಟ್ಟವು, ಸೆಪ್ಟೆಂಬರ್‌ನಲ್ಲೂ ನಿರೀಕ್ಷಿತ … Read more