ಕಾರವಾರದಲ್ಲೊಂದು ಕಾಂತಾರ ಕಥೆ! ಊರಿನವರಿಗೆ ಹತ್ತಿರವಾಗಿದ್ದ ಕಾಡುಹಂದಿಯ ಶಿಕಾರಿ! ನೌಕಾನೆಲೆ ಸಮೀಪ ಸಿಕ್ತು ಸಜೀವ ಸ್ಫೋಟಕ
KARNATAKA NEWS/ ONLINE / Malenadu today/ Aug 7, 2023 SHIVAMOGGA NEWS ಉತ್ತರ ಕನ್ನಡ ಜಿಲ್ಲೆ ಕಾರವಾರದಲ್ಲಿರುವ ಸೀಬರ್ಡ್ ನೌಕಾನೆಲೆ (Seabird Naval Base) ಸಮೀಪ ನಡೆದ ಘಟನೆಯೊಂದು ಕೆಲಕಾಲ ಆತಂಕ ಮೂಡಿಸಿದ್ದಷ್ಟೆ ಅಲ್ಲದೆ, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಕರಣವೇನು? ಇಲ್ಲಿನ ನೌಕಾನೆಲೆಯ ಕಾಪೌಂಡ್ ಸಮೀಪವೇ ನಾಡಬಾಂಬ್ವೊಂದು ಪತ್ತೆಯಾಗಿತ್ತು. ಅದನ್ನ ಸ್ಥಳಕ್ಕೆ ಬಂದ ಪೊಲೀಸರು ನಿಷ್ಕ್ರೀಯಗೊಳಿಸಿದರು. ಅಲ್ಲದೆ ಘಟನೆ ಸಂಬಂಧ ಓರ್ವವನ್ನ ಬಂಧಿಸಿ ವಿಚಾರಣೆ ನಡೆಸ್ತಿದ್ದಾರೆ. ನಡೆದಿದ್ದೇನು? ಕಳೆದ ಶುಕ್ರವಾರ ರಾತ್ರಿ ನೌಕಾನೆಲೆ ಕಾಂಪೌಂಡ್ … Read more