BANGALORE NEWS TODAY
ಲುಲು ಮಾಲ್ ಬಳಿ ಶಿವಮೊಗ್ಗ ಬಸ್ನಲ್ಲಿ ಬೆಂಕಿ! ಜನ & ಚಾಲಕನಿಂದ ಪ್ರಯಾಣಿಕರು ಬಚಾವ್
ಬೆಂಗಳೂರು / ಶಿವಮೊಗ್ಗಕ್ಕೆ ಹೊರಟಿದ್ದ ಸರ್ಕಾರಿ ಬಸ್ವೊಂದು ಬೆಂಗಳೂರು ಲುಲು ಮಾಲ್ ಬಳಿ ಬೆಂಕಿಗೆ ಆಹುತಿಯಾಗಿದೆ. ನಿನ್ನೆ ರಾತ್ರಿ ನಡೆದ ಘಟನೆಯಲ್ಲಿ ಅದೃಷ್ಟಕ್ಕೆ ಯಾರಿಗೂ ಅಪಾಯವಾಗಿಲ್ಲ. ಶಿವಮೊಗ್ಗಕ್ಕೆ ... ಕ್ಲಿಕ್ ಮಾಡಿ