ತೀರ್ಥಹಳ್ಳಿ ತಾಲ್ಲೂಕು ನಲ್ಲಿ ಕೆರೆಗೆ ಕಾಲುಜಾರಿ ಬಿದ್ದು ಯುವಕ ದುರ್ಮರಣ!
SHIVAMOGGA | Dec 22, 2023 | ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ನಲ್ಲಿ ಯುವಕನೊಬ್ಬ ಕಾಲು ಜಾರಿಗೆ ಕೆರೆಗೆ ಬಿದ್ದು ಸಾವನ್ನಪ್ಪಿದ್ದಾರೆ. ಪಂಪ್ ಸೆಟ್ ಹಾಕಲು ಕೆರೆ ಬಳಿಗೆ ತೆರಳಿದ್ದ ಯುವಕ ಮೋಟಾರ್ಗೆ ನೀರು ಹಾಕಲು ಮುಂದಾಗಿದ್ದ. ಈ ವೇಳೆ ದುರ್ಘಟನೆ ಸಂಭವಿಸಿದೆ. ಮೃತನನ್ನ 19 ವರ್ಷದ ಪೃತ್ವಿನ್ ಎಂದು ಗುರುತಿಸಲಾಗಿದದು ಇಲ್ಲಿನ ಉಬ್ಬೂರು ಹತ್ತಿರ ಹಾರ್ಕೋಡದಲ್ಲಿ ಘಟನೆ ನಡೆದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. READ : ಶಿವಮೊಗ್ಗ ಭದ್ರಾವತಿ-ಮಸರಹಳ್ಳಿ ರೈಲ್ವೆ ಮಾರ್ಗದಲ್ಲಿ … Read more