ವಿನೋಬನಗರದಲ್ಲಿ ಕುಡಿದ ಮತ್ತಿನಲ್ಲಿ ನೀರಿನ ಟ್ಯಾಂಕ್ ಏರಿದ ಪುಣ್ಯಾತ್ಮ! ಆಮೇಲೇನಾಯ್ತು ಗೊತ್ತಾ?
KARNATAKA NEWS/ ONLINE / Malenadu today/ Oct 6, 2023 SHIVAMOGGA NEWS ಶಿವಮೊಗ್ಗ ನಗರದ ವಿನೋಬ ನಗರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ನಿನ್ನೆ ಯುವಕನೊಬ್ಬ ಹೈಡ್ರಾಮಾ ನಡೆಸಿದ್ದಾನೆ. ಕುಡಿಯುವ ನೀರಿನ ಟ್ಯಾಂಕ್ ಏರಿ ನಿಂತು ಆತಂಕ ಸೃಷ್ಟಿಸಿದವನನ್ನು ಕೊನೆಗೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಇತರರು ಸುರಕ್ಷಿತವಾಗಿ ಕೆಳಕ್ಕೆ ಇಳಿಸಬೇಕಾಯ್ತು. ಏನಿದು ಘಟನೆ?/ ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಕಾಶಿಪುರದ ಶಿವಪ್ಪನಾಯಕ ಲೇಔಟ್ ಬಳಿ ಇರುವ ನೀರಿನ ಟ್ಯಾಂಕ್ ಏರಿದ್ದಾನೆ. ಆದರೆ ಆನಂತರ ಆತನಿಗೆ … Read more