ಮುದ್ದೆ ಪಾರಾವ್ ಪೂಜೆ ಮುಗಿಯುತ್ತಿದ್ದಂತೆ ವರುಣನ ಅಬ್ಬರ! ಕಪಿಲೇಶ್ವರನ ಪವಾಡಕ್ಕೆ ಘಂಟೆ ಹೊಡೆದು ಕೈಮುಗಿದ ಭಕ್ತರು

KARNATAKA NEWS/ ONLINE / Malenadu today/ Jun 21, 2023 SHIVAMOGGA NEWS  ಶಿವಮೊಗ್ಗ ಮಳೆಗಾಗಿ ಪೂಜೆ ಸಲ್ಲಿಸ್ತಿದ್ದ ಸಂದರ್ಭದಲ್ಲಿಯೇ ರಭಸದಿಂದ ಕೂಡಿದ ಮಳೆಯಾದ ಘಟನೆ ಇದೀಗ ಮಲೆನಾಡಿನಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅಂದಹಾಗೆ ಈ ಘಟನೆ ನಡೆದಿರುವುದು ಮೇಲಿನ ಹನಸವಾಡಿ ಗ್ರಾಮದಲ್ಲಿ.ಇಲ್ಲಿನ ಗ್ರಾಮಸ್ಥರು  ಮಳೆಗಾಗಿ ಕಪಿಲೇಶ್ವರ ಸ್ವಾಮಿ ದೇವಾಲಯದಲ್ಲಿ ಪೂಜೆ ನಿಶ್ಚಯಿಸಿದ್ದಾರೆ. ನಿಗದಿಯಂತೆ ದೇವಾಲಯಕ್ಕೆ ಬಂದ ಗ್ರಾಮಸ್ಥರು ಭಜನೆ ಆರಂಭಿಸಿದ್ಧಾರೆ. ಬಳಿಕ ಮರುದಿನ ಬೆಳಿಗ್ಗೆ ಗಂಗಾಪೂಜೆ, ಅಭಿಷೇಕ ನಡೆದಿದೆ.  ಮಳೆಗಾಗಿ ಮುದ್ದೆ ಪಾರಾವ್ ಪೂಜೆ ! … Read more