ಶಿವಮೊಗ್ಗ ಡೈಲಿ ನ್ಯೂಸ್|ಜೈಲಲ್ಲಿ ಹೊಡೆದಾಟ! ಅಸಲಿಗೆ ನಡೆದಿದ್ದೇನು? ಆನಂದಪುರದಲ್ಲಿ ಮಹಿಳೆ ಸಾವು! ರಿಪ್ಪನ್ ಪೇಟೆಯಲ್ಲಿ ನೀರು ಹಾಯಿಸಲು ಹೋದವ ಶವವಾಗಿ ಮರಳಿದ
Shimoga News | ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ವಿವಿಧ ಘಟನೆಗಳನ್ನ ಸಂಕ್ಷಿಪ್ತವಾಗಿ ವಿವರಿಸುವ ಇವತ್ತಿನ ಶಿವಮೊಗ್ಗ ರೌಂಡ್ ಅಪ್ ನ್ಯೂಸ್ ಇಲ್ಲಿದೆ. ಶಿವಮೊಗ್ಗದಲ್ಲಿ ನಿನ್ನೆದಿನದ ಪ್ರಮುಖ ಮೂರು ಘಟನೆಯ ಬಗ್ಗೆ ವರದಿಯಾಗಿದೆ. ಸೋಗಾನೆಯ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಎರಡು ಗುಂಪುಗಳ ನಡುವೆ ಹೊಡೆದಾಡಿಕೊಂಡಿರುವ ಬಗ್ಗೆ ಎಫ್ಐಆರ್ ದಾಖಲಾಗಿದ್ದು, ಜೈಲಿನ ಅಧಿಕಾರಿಗಳು ದೂರು ಕೊಟ್ಟಿರುವ ಹಿನ್ನೆಲೆಯಲ್ಲಿ ವಿಷಯ ವರದಿಯಾಗಿದೆ. ಇನ್ನೊಂದೆಡೆ ಸಾಗರ ಹಾಗೂ ರಿಪ್ಪನ್‌ಪೇಟೆ ವ್ಯಾಪ್ತಿಯಲ್ಲಿ ಹಾವು ಕಚ್ಚಿ ಮಹಿಳೆಯೊಬ್ಬರು ಹಾಗೂ ಹೃದಯಾಘಾತದಿಂದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ವರದಿಯಾಗಿದೆ. … Read more