ತುಂಗಾ ಡ್ಯಾಮ್ ನೋಡಲು ಬಂದವರಿಂದ ಹಲ್ಲೆ! ಬಂದವರ ಮೇಲೆಯು ಹಲ್ಲೆ! 2FIR ! ನಡೆದಿದ್ದೇನು?

Tunga Dam Security Guard Assaulted Over Entry Dispute

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 4  2025: ಸಾಮಾನ್ಯವಾಗಿ ಅಣೆಕಟ್ಟಿನ ಪ್ರದೇಶದಲ್ಲಿ ಯಾರಿಗೂ ಎಂಟ್ರಿ ಇರೊದಿಲ್ಲ. ತೀರಾ ಅನಿವಾರ್ಯ ಇದ್ದಲ್ಲಿ ಪರ್ಮಿಶನ್​ ಪಡೆದುಕೊಳ್ಳಬೇಕಾಗುತ್ತದೆ. ಆದರೆ ಶಿವಮೊಗ್ಗದ ತುಂಗಾಡ್ಯಾಮ್​ನಲ್ಲಿ ಇದೇ ಕಾರಣಕ್ಕೆ ಬಡಪಾಯಿ ಸೆಕ್ಯುರಿಟಿ ಮೇಲೆ ಹಲ್ಲೆ ಮಾಡಿದ್ದಷ್ಟೆ ಅಲ್ಲದೆ ಆತನನ್ನು ಕಾರಿನಲ್ಲಿ ಎತ್ತಾಕಿಕೊಂಡು ಹೋಗುವ ಪ್ರಯತ್ನ ಸಹ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇನ್ನೊಂದೆಡೆ ಇದೇ ವಿಚಾರದಲ್ಲಿ ಸ್ಥಳೀಯರು ಹಲ್ಲೆ ಮಾಡಿ , ತಮ್ಮ ಕಾರನ್ನು ಜಖಂಗೊಳಿಸಿದ್ಧಾರೆ ಎಂದು ಎದುರು ದೂರು ಸಹ ನೀಡಲಾಗಿದ್ದು, ಈ ಕುರಿತಾಗಿಯು … Read more

ಮಳೆ ಅಬ್ಬರ : ತುಂಗಾ ನದಿಗೆ ಎಷ್ಟು ನೀರುಬಿಡಲಾಗುತ್ತಿದೆ? ತುಂಗಾ ಡ್ಯಾಮ್​ನ ನೀರಿನ ಮಟ್ಟದ ವಿವರ

tunga river

ಮಲೆನಾಡುಟುಡೆ ನ್ಯೂಸ್ , ಶಿವಮೊಗ್ಗ, ಆಗಸ್ಟ್ 29 2025 : ಶಿವಮೊಗ್ಗಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಮೂಲಗಳ ಪ್ರಕಾರ, ನಿನ್ನೆ ದಿನ ಶಿವಮೊಗ್ಗ ಜಿಲ್ಲೆಯಾದ್ಯಂತ 80 ಮಿಲೀಮೀಟರ್ ಮಳೆಯಾಗಿದೆ. ಇನ್ನೂ ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಎರಡು ಜಿಲ್ಲೆಯಲ್ಲಿಯು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಾ ನದಿ ಪಾತ್ರದಲ್ಲಿ ಮತ್ತೆ ನೀರಿನ ಹರಿವು ಹೆಚ್ಚಾಗಿದೆ. ಇತ್ತೀಚಿನ ಮಾಹಿತಿ ಪ್ರಕಾರ, ಗಾಜನೂರಿನಲ್ಲಿರುವ ತುಂಗಾ ಜಲಾಶಯಕ್ಕೆ  26,278 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಜಲಾಶಯದಿಂದ ತುಂಗಾ ನದಿಗೆ  26278 ಕ್ಯೂಸೆಕ್ಸ್​ ನೀರನ್ನ ಹರಿಬಿಡಲಾಗುತ್ತಿದೆ. ಕಳೆದ ವರ್ಷ … Read more

ತಗ್ಗಿದೆ ಮಳೆ! ತುಂಗಾ ನದಿಗೆ ಎಷ್ಟು ನೀರು ಬಿಡಲಾಗುತ್ತಿದೆ! ಜಲಾಶಯದ ಇಂದಿನ ನೀರಿನ ಮಟ್ಟ

Tunga Dam Full: Water Level Rises, Bringing Relief to Shivamogga Farmers tunga Dam at Gajanur near Shivamogga

Tunga Dam Water Level Inflow Outflow  ಶಿವಮೊಗ್ಗ, malenadu today news : August 22 2025 : ಶಿವಮೊಗ್ಗದಲ್ಲಿ ಮಳೆ ತಗ್ಗಿದೆ, ಕಾಡಂಚಿನ ಪ್ರದೇಶಗಳಲ್ಲಿ ಮಳೆಯಾಗುತ್ತಿದ್ದು, ಮೊನ್ನೆಗೆ ಹೋಲಿಸಿದರೆ ಸಾಕಷ್ಟು ಮಳೆ ಕಡಿಮೆಯಾಗಿದೆ. ಮಳೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಸಹಜವಾಗಿಯೇ ತುಂಗಾನದಿಯಲ್ಲಿ ನೀರಿನ ಹರಿವಿನ ಪ್ರಮಾಣವೂ ಸಹ ಇಳಿಕೆಯಾಗಿದೆ. ಇದನ್ನು ಸಹ ಓದಿ : ಆಗಸ್ಟ್​ 22 : ಇವತ್ತಿನ ದಿನಭವಿಷ್ಯ! ಅದೃಷ್ಟದ ಪ್ರಯಾಣ https://malenadutoday.com/today-horoscope-august-22-2025/   ಕಳೆದ 24 ಗಂಟೆಗಳಲ್ಲಿನ ತುಂಗೆಯ ನೀರಿನ ಹರಿವಿನ ಪ್ರಮಾಣವನ್ನು … Read more