ಮಾರಿಕಾಂಬಾ ದೇಗುಲದ ಬಳಿ ಸಿಕ್ಕ ಮಗುವಿನ ಕಥೆ! ಒಂದೊಂದು ಸಲ ಹೀಗೂ?
ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 20, 2025 : ತೀರ್ಥಹಳ್ಳಿ ಮಾರಿಕಾಂಬಾ ದೇವಾಲಯದ ಬಳಿಯಲ್ಲಿ ಸಿಕ್ಕ ಮಗುವೊಂದರ ಕಥೆಯಿದು. ತೀರ್ಥಹಳ್ಳಿ ಪೇಟೆಯ ಮಾರಿಕಾಂಬಾ ದೇವಸ್ಥಾನದ ಬಳಿ ಮಗುವೊಂದು ನಿಂತಿತ್ತು. ಅದನ್ನು ಗಮನಿಸಿದ ಸ್ಥಳೀಯರು, ಯಾರು ಪುಟ್ಟ! ಅಪ್ಪಾ ಅಮ್ಮಾ ಎಲ್ಲಿ ಎಂದು ಕಳಿದ್ದಾರೆ. ಮರುಕ್ಷಣದಲ್ಲಿಯೇ ಆ ಮಗು ಏನೂ ಹೇಳಲಾಗದು, ಅದು ತಪ್ಪಿಸಿಕೊಂಡಿದೆ ಎಂಬುದು ಸ್ಥಳೀಯರಿಗೆ ಅರ್ಥವಾಗಿದೆ. ತಕ್ಷಣವೇ ತಮ್ಮ ವಾಟ್ಸಾಪ್ ಗ್ರೂಪ್ಗಳಲ್ಲಿ ಮಗು ತಪ್ಪಿಸಿಕೊಂಡಿದೆ. ಫೋಷಕರನ್ನು ಹುಡುಕಲು ನೆರವಾಗುವಂತೆ ಕೋರಿದರು. ಅಷ್ಟರಲ್ಲಿ ಸ್ಥಳಕ್ಕೆ ಪೊಲೀಸರು ಸಹ … Read more