ರೈಲ್ವೆ ಪ್ರಯಾಣಿಕರ ಗಮನಕ್ಕೆ ಜೂನ್​ 22-25 ವರೆಗೂ ನಿರ್ದಿಷ್ಟ ರೈಲುಗಳ ಸಂಚಾರದಲ್ಲಿ ವ್ಯತ್ಯಯ! ಕಾರಣವೇನು? ಯಾವ್ಯಾವ ಟ್ರೈನ್​!? ವಿವರ ಇಲ್ಲಿದೆ

KARNATAKA NEWS/ ONLINE / Malenadu today/ Jun 22, 2023 SHIVAMOGGA NEWS  ಇವತ್ತಿನಿಂದ ಜೂನ್ 25 ವರೆಗೂ ಶಿವಮೊಗ್ಗವೂ ಸೇರಿದಂತೆ ಹಲವು ಕಡೆಗಳಿಂದ ಹೊರಡುವ ಮತ್ತು ತೆರಳುವ ಟ್ರೈನ್​ಗಳ ಸಮಯದಲ್ಲಿ ವ್ಯತ್ಯಾಸವಾಗಲಿದೆ.  ನೈಋತ್ಯ ರೈಲ್ವೆ  ಇಲಾಖೆ  ಜೂನ್​ 25ರವರೆಗೆ ಇಂಜಿನಿಯರಿಂಗ್‌ ಸುರಕ್ಷತಾ ಕ್ರಮಗಳ ಪರಿಶೀಲನೆ ಕಾರ್ಯ ಹಮ್ಮಿಕೊಂಡಿರುವುದು ಇದಕ್ಕೆ ಕಾರಣವಾಗಿದೆ. ಈ ಸಂಬಂಧ ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದ್ದು, ಕೆಲವು  ರೈಲುಗಳ ಸಂಚಾರವನ್ನು (Railway Timing) ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಮತ್ತೆ ಕೆಲವು ರೈಲುಗಳನ್ನು ಮಾರ್ಗ … Read more