ಟಿಪ್ಪು ನಗರ ಮತ್ತು ದ್ರೌಪದಮ್ಮ ಸರ್ಕಲ್​ನಲ್ಲಿ SKIRMISH ಕೇಸ್​ ! ಇದುವರೆಗೂ 10 ಆರೋಪಿಗಳು ಅರೆಸ್ಟ್

KARNATAKA NEWS/ ONLINE / Malenadu today/ Jun 28, 2023 SHIVAMOGGA NEWS ಶಿವಮೊಗ್ಗ ನಗರದ ಟಿಪ್ಪುನಗರ ಹಾಗೂ ದ್ರೌಪದಮ್ಮ ವೃತ್ತದಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಿಗೆ ಸಂಬಂಧಿಸಿದಂತೆ ಶಿವಮೊಗ್ಗ ಪೊಲೀಸರು ಇದುವರೆಗೂ  ಒಟ್ಟು 10 ಜನರನ್ನು ಬಂಧಿಸಿದ್ದಾರೆ.  ಕಳೆದ  ಭಾನುವಾರ ಸಂಜೆ ಟಿಪುನಗರದಲ್ಲಿ ಆಟೋ ಬೈಕ್​ಗೆ ಟಚ್​ ಆದ ಕಾರಣಕ್ಕೆ ಎರಡು ಗುಂಪು ನಡುವೆ ಗಲಾಟೆ ನಡೆದಿತ್ತು. ಈ ವೇಳೇ, ಸಂದೇಶ್ ಎಂಬಾತನ ಮೇಲೆ ಅನ್ಯಕೋಮಿನ ಗುಂಪು ಹಲ್ಲೆ ನಡೆಸಿತ್ತು. ಅಲ್ಲದೆ ಇದೇ ವಿಚಾರವಾಗಿ … Read more