ಟಿಪ್ಪು ನಗರದಲ್ಲಿ ನಿನ್ನೆ ನಡೆದಿದ್ದೇನು? ದ್ರೌಪದಮ್ಮ ಸರ್ಕಲ್ನಲ್ಲಿ ನಡೆದಿದ್ದಕ್ಕೆ ಲಿಂಕ್ ಏನು? ಹರಿದಾಡ್ತಿರೋ ‘ಕೋಮು’ ಸುದ್ದಿ ಬಗ್ಗೆ ಎಸ್ಪಿ ಹೇಳಿದ್ದೇನು? 2 ಘಟನೆ 3 ಸುದ್ದಿ! ಏನಿದು?
KARNATAKA NEWS/ ONLINE / Malenadu today/ Jun 25, 2023 SHIVAMOGGA NEWS ಅಸಲಿಗೆ ಶಿವಮೊಗ್ಗದ ಟಿಪ್ಪು ನಗರ ಹಾಗೂ ಗೋಪಾಳದಲ್ಲಿ ನಡೆದಿದ್ದು ಏನು? ಹೀಗೊಂದು ಪ್ರಶ್ನೆಯು ರಾತ್ರಿಯಿಂದಲೂ ನಾನಾ ಸ್ವರೂಪ ಪಡೆದುಕೊಳ್ಳುತ್ತಿದೆ. ಮೆಗ್ಗಾನ್ ಬಳಿಯಲ್ಲಿ ಶಿವಮೊಗ್ಗದ ಟಿಪ್ಪು ನಗರದಲ್ಲಿ ಎರಡು ಕೋಮುಗಳ ನಡುವೆ ಹೊಡೆದಾಟ ನಡೆದಿದೆ ಎಂಬ ಸುದ್ದಿಯೊಂದು ನಿನ್ನೆ ಸಂಜೆ 4-5 ಗಂಟೆಯಿಂದ ಗರಿಗೆದರಲು ಆರಂಭವಾಗಿತ್ತು. ಆದರೆ ಅದರ ಪೂರ್ವಪರ ತಿಳಿದುಬಂದಿರಲಿಲ್ಲ. ಆನಂತರ ಈ ಘಟನೆ ಬೆನ್ನಲ್ಲೆ ದ್ರೌಪದಮ್ಮ ಸರ್ಕಲ್ ಸಮೀಪ , … Read more