ಪ್ರಮುಖ ರಾಶಿಗಳಿಗೆ ಇವತ್ತು ಅದೃಷ್ಟದ ದಿನ! ಇವತ್ತಿನ ದಿನಭವಿಷ್ಯ!
Astrological Predictions for July 17th ಇಂದಿನ ನಿಮ್ಮ ರಾಶಿ ಭವಿಷ್ಯ: ಶ್ರೀ ವಿಶ್ವಾವಸು ನಾಮ ಸಂವತ್ಸರ (Shri Vishwavasu Nama Samvatsara), – ಜುಲೈ 17, 2025, ದಕ್ಷಿಣಾಯನ, ಗ್ರೀಷ್ಮ ಋತುವಿನಲ್ಲಿ, ಆಷಾಢ ಮಾಸದ ಈ ದಿನದಂದು ನಿಮ್ಮ ದೈನಂದಿನ ರಾಶಿಫಲ ಇಲ್ಲಿದೆ. ಮೇಷ (Aries):Astrological Predictions for July 17th ಇಂದು ಸಾಲಗಳು ತೀರಿಸುವತ್ತ ಗಮನ ಹರಿಸುತ್ತೀರಿ. ಹಠಾತ್ ಪ್ರಯಾಣ.ಕೆಲವು ಸಮಸ್ಯೆಗಳು ಎದುರಾಗಲಿದೆ, ಅನಾರೋಗ್ಯದ ಸಾಧ್ಯತೆ ಇದೆ. ಕೆಲಸದಲ್ಲಿ ಅಡೆತಡೆಗಳಿರಲಿವೆ, ಉದ್ಯೋಗ ಮತ್ತು ವ್ಯವಹಾರದಲ್ಲಿ … Read more