ಪೊಲೀಸ್ ಸ್ಟೇಷನ್ಗೂ ಬಂತು ಕ್ಯೂ ಆರ್ ಕೋಡ್! ಕಂಪ್ಲೆಂಟ್ ಕೇಳದಿದ್ದರೇ ಮೊಬೈಲ್ನಲ್ಲಿಯೇ ನೀಡಬಹುದು ರೆಸ್ಪಾನ್ಸ್! ಏನಿದು ಹೊಸ ವ್ಯವಸ್ಥೆ ! ಎಲ್ಲಿ ಜಾರಿ?
KARNATAKA NEWS/ ONLINE / Malenadu today/ Jul 2, 2023 SHIVAMOGGA NEWS ಪೊಲೀಸ್ ಸ್ಟೇಷನ್ಗೆ ಹೋದಾಗ ಸರಿಯಾದ ರೆಸ್ಪಾನ್ಸ್ ಸಿಗದ್ದಿದ್ದರೇ ಬೇಸರ ಆಗುತ್ತೆ, ನ್ಯಾಯ ಕೇಳಿಬಂದಾಗ, ಅಸಡ್ಡೆ ಮಾಡಿದರೆ, ಮುಂದೇನು ಮಾಡೋದು, ನ್ಯಾಯ ಯಾರನ್ನ ಕೇಳೋದು ಎಂಬಿತ್ಯಾದಿ ಪ್ರಶ್ನೆಗಳು ಹುಟ್ಟಿಕೊಳ್ಳುತ್ತದೆ. ಅಂತಹ ಸನ್ನಿವೇಶದಲ್ಲಿ ಪೊಲೀಸರ ರೆಸ್ಪಾನ್ಸ್ ಹೀಗಿತ್ತು ಅಂತಾ ಗೌಪ್ಯವಾಗಿ ಮೊಬೈಲ್ನ ಮೂಲಕ ಎಸ್ಪಿಯವರಿಗೆ ನೇರವಾಗಿ ತಿಳಿಸಬಹುದಾದ ವ್ಯವಸ್ಥೆಯೊಂದನ್ನ ಚಿಕ್ಕಮಗಳೂರು ಪೊಲೀಸರು ಜಾರಿಗೆ ತಂದಿದ್ದಾರೆ. ಇದು ಇತರೇ ಜಿಲ್ಲೆಗಳಿಗೂ ವ್ಯಾಪಿಸುವ ಸಾಧ್ಯತೆಯು ಇದೆ. ಹೇಗಿದೆ … Read more