SC & SC ಮೀಟಿಂಗ್ ಕರೆದ ಎಸ್​ಪಿ ಮಿಥುನ್ ಕುಮಾರ್! ಕಮಲಮ್ಮ ಕೊಲೆ ಕೇಸ್ , ಚೋರಡಿ ಬಸ್ ಆಕ್ಸಿಡೆಂಟ್ ವಿಚಾರ ಸೇರಿದಂತೆ, 8 ಮಹತ್ವದ ಸೂಚನೆ !

KARNATAKA NEWS/ ONLINE / Malenadu today/ Jul 5, 2023 SHIVAMOGGA NEWS  ನಿನ್ನೆ ದಿನ ಶಿವಮೊಗ್ಗ ಡಿಎಆರ್ ಪೊಲೀಸ್ ಸಭಾಂಗಣ ಶಿವಮೊಗ್ಗದಲ್ಲಿ ಎಸ್​ಪಿ  ಮಿಥುನ್ ಕುಮಾರ್ ಜಿ.ಕೆ  ನೇತೃತ್ವದಲ್ಲಿ  ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮುಖಂಡರುಗಳ ಸಭೆಯನ್ನು ನಡೆಸಲಾಗಿದೆ. ಈ ವೇಳೆ ಅಲ್ಲಿ ಸಮುದಾಯದ ಕುಂದು ಕೊರತೆಗಳನ್ನು ಆಲಿಸಿದರು. ಅಲ್ಲದೆ 8 ಪ್ರಮುಖ ಸೂಚನೆಗಳನ್ನ ನೀಡಿದ್ಧಾರೆ.   1) ಪ್ರತೀ ತಿಂಗಳ 2ನೇ ಭಾನುವಾರದಂದು ಪೊಲೀಸ್ ಠಾಣಾ ಮಟ್ಟದಲ್ಲಿ ಮತ್ತು 4ನೇ … Read more