ಚಿನ್ನವಲ್ಲ ಬೆಳ್ಳಿಯೇ ಈಗ ಬಲು ಬಾರ! ಕೆಜಿಗೆ ಎಷ್ಟಾಗಿದೆ ಗೊತ್ತಾ ರೇಟು!
ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 26 2025 : ಬಂಗಾರ ಬಲು ಬಾರವಾಗುತ್ತಿರುವ ಬೆನ್ನಲ್ಲೆ ಬೆಳ್ಳಿಯ ದರವೂ ಜಾಸ್ತಿಯಾಗುತ್ತಿದೆ. ಕಳೆದ ವರ್ಷದ ಡಿಸೆಂಬರ್ ತಿಂಗಳಿನಿಂದ ನಿರಂತರವಾಗಿ ಏರಿಕೆಯ ಹಾದಿಯಲ್ಲಿ ಸಾಗುತ್ತಿರುವ ಬೆಳ್ಳಿ ಬೆಲೆ ನಿನ್ನೆ ದಿನ ಅಂದರೆ ಗುರುವಾರ ಪ್ರತಿ ಕೆ.ಜಿ.ಗೆ ₹1,42,900ಕ್ಕೆ ತಲುಪಿದೆ. ಇದು ಬೆಳ್ಳಿ ದಾಖಲಿಸಿರುವ ಇದುವರೆಗಿನ ಗರಿಷ್ಟ ಬೆಲೆ. ಈ ಬೆಳವಣಿಗೆಯಿಂದ ಬೆಳ್ಳಿ ಹಾಗೂ ಚಿನ್ನದ ಮಾರುಕಟ್ಟೆಯಲ್ಲಿ ಸಾಕಷ್ಟು ಬದಲಾವಣೆಗಳು ಸಂಬಂವಿಸುವ ಸೂಚನೆ ಇದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಇದನ್ನು ಸಹ ಓದಿ … Read more