ಹುಷಾರಾಗಿ ಗಾಡಿ ಓಡಿಸಿದ್ರೂ ಹೀಗಾಗುತ್ತೆ ! ಬೈಕ್ ಸವಾರರೇ ವಿಡಿಯೋ ನೋಡಿ ಜಾಗ್ರತೆ ವಹಿಸಿ
CHIKKAMAGALURU | Dec 14, 2023 | ಚಿಕ್ಕಮಗಳೂರು ನಗರದಲ್ಲಿ ಭೀಕರ ಅಪಘಾತವೊಂದು ಸಂಭವಿಸಿದ್ದು, ನಡೆದ ಘಟನೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮುಂದೆ ಸಾಗುತ್ತಿದ್ದ ಕಾರೊಂದನ್ನ ಓವರ್ ಟೇಕ್ (over take ) ಮಾಡಲು ಮುಂದಾದ ಕಾರೊಂದು ಸ್ಕೂಟಿಯೊಂದಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಕೂಟಿಯು ಗಾಳಿಯಲ್ಲಿ ತೇಲಿ ಮುಂದಕ್ಕೆ ಹೋಗಿ ಬಿದ್ದಿದೆ. ಘಟನೆಯಲ್ಲಿ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. ಕಾರು ಚಾಲಕ ಕಾರು ನಿಲ್ಲಿಸದೇ ಎಸ್ಕೇಪ್ ಆಗಿದ್ದಾನೆ. READ : ಡಿ.16 ರಂದು ಶಿವಮೊಗ್ಗದ ಈ ಪ್ರಮಖ ಪ್ರದೇಶಗಳಲ್ಲಿ … Read more