ಆರ್ಥಿಕ ಪ್ರಗತಿ, ಶುಭ ಯೋಗ: ಈ 3 ರಾಶಿಯವರಿಗೆ ಇಂದು ಮಹತ್ವದ ದಿನ, ನಿಮ್ಮ ರಾಶಿ ಯಾವುದು?
ಡಿಸೆಂಬರ್,02, 2025 : ಮಲೆನಾಡು ಟುಡೆ ಸುದ್ದಿ : ಇಂದು ನಿಮ್ಮ ಭವಿಷ್ಯ ಹೇಗಿದೆ, ಮಂಗಳವಾರ ಮಂಗಳಕರವಾಗಿರಲಿದೆಯಾ ಎಂಬುದನ್ನು ಗಮನಿಸೋಣ ಇವತ್ತಿನ ದಿನವಿಶೇಷ /Daily horoscope for 12 zodiac signs ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷದ ದ್ವಾದಶಿ ತಿಥಿ (ಮಧ್ಯಾಹ್ನ 12.19 ರವರೆ ನಂತರ ತ್ರಯೋದಶಿ ತಿಥಿ). ಅಶ್ವಿನಿ ನಕ್ಷತ್ರದ ಈ ದಿನ ರಾಹುಕಾಲವು ಮಧ್ಯಾಹ್ನ 3.00 ರಿಂದ 4.30 ರವರೆಗೆ ಮತ್ತು ಯಮಗಂಡ ಕಾಲ ಬೆಳಗ್ಗೆ … Read more