ಸಾಗರ ಕಾಲೇಜಿನ ಆಹಾರ ಮೇಳದಲ್ಲಿ VEG NON VEG ಚರ್ಚೆ….ಚರ್ಚೆ…ಚರ್ಚೆ! ಸೋಶಿಯಲ್ ಮೀಡಿಯಾ ತಲುಪಿದ ಉಪನ್ಯಾಸಕರು-ವಿದ್ಯಾರ್ಥಿನಿಯರ ಸಂವಾದದ ವಿಡಿಯೋ
KARNATAKA NEWS/ ONLINE / Malenadu today/ Aug 8, 2023 SHIVAMOGGA NEWS ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಪ್ರತಿಷ್ಟಿತ ಕಾಲೇಜಿನಲ್ಲಿ ನಡೆದ ಆಹಾರ ಮೇಳದ ವಿಚಾರ ಇದೀಗ ಮಲೆನಾಡಿನಲ್ಲಿ ಚರ್ಚೆಗೆ ಕಾರಣವಾಗಿದೆ. ಆಹಾರ ಮೇಳದಲ್ಲಿ ನಾನ್ವೆಜ್ ಅಡುಗೆಯನ್ನ ಆಹಾರ ಮೇಳಕ್ಕೆ ತಂದಿದ್ದ ವಿಚಾರದಲ್ಲಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿನಿಯರ ನಡುವೆ ಜೋರು ಧ್ವನಿಯಲ್ಲಿ ಮಾತುಕತೆ ನಡೆದಿದೆ. ಏನಿದು ಘಟನೆ? ಸಾಗರ ತಾಲ್ಲೂಕಿನ ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಆಹಾರ ಮೇಳ ಎರ್ಪಡಿಸಲಾಗಿತ್ತು. ಈ … Read more