ಹಸ ಕ್ವಿಂಟಾಲ್‌ಗೆ 83700 ರೂಪಾಯಿ! ಅಡಿಕೆ ಮಾರುಕಟ್ಟೆ ಚಿತ್ರಣ ಇಲ್ಲಿದೆ
Shivamogga Saraku Adike Hits 83700 ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ಹಿರಿಯೂರು, ದಾವಣಗೆರೆ, ಹೊನ್ನಾಳಿ, ತುಮಕೂರು, ಪುತ್ತೂರು,ಶಿವಮೊಗ್ಗವೂ ಸೇರಿದಂತೆ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿನ ಅಡಿಕೆ ಧಾರಣೆ ವಿವರ ವಿಶೇಷವಾಗಿ ಶಿವಮೊಗ್ಗ ಎಪಿಎಂಸಿಯಲ್ಲಿ ಸರಕು ಕನಿಷ್ಠ 73,629 ರೂಪಾಯಿಗಳಿಂದ ಗರಿಷ್ಠ 83,700 ರೂಪಾಯಿಗಳವರೆಗೆ ಮಾರಾಟ ಕಂಡಿದೆ. ಬೆಟ್ಟೆ ಅಡಿಕೆಯು ಕ್ವಿಂಟಾಲ್‌ಗೆ ಕನಿಷ್ಠ 56,100 ರೂಪಾಯಿ ಮತ್ತು ಗರಿಷ್ಠ 65,801 ರೂಪಾಯಿಗಳ ಧಾರಣೆ ಪಡೆದುಕೊಂಡಿದೆ.ಉಳಿದಂತೆ ಅಡಿಕೆ ದರದ ವಿವರ ಹೀಗಿದೆ. ಹಿರಿಯೂರು ಇತರೆ: ಕನಿಷ್ಠ ದರ: 25500 … Read more