ದಿನಭವಿಷ್ಯ! ಐದು ರಾಶಿಯವರಿಗೆ ಉತ್ತಮ ದಿನ! ನಾಲ್ಕು ರಾಶಿಗಲಿಗೆ ಅದೃಷ್ಟ! ವಿಶೇಷ
ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 18 2025 : ವೃಷಭ, ಕರ್ಕಾಟಕ, ಮಕರ ಮತ್ತು ಕುಂಭ ರಾಶಿಗಳಿಗೆ ಈ ದಿನದ ರಾಶಿಭವಿಷ್ಯ ಉತ್ತಮವಾಗಿದೆ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಮತ್ತೊಂದೆಡೆ, ಮೇಷ, ಮಿಥುನ ಮತ್ತು ಸಿಂಹ ರಾಶಿಗಳು ಕೆಲವು ಸವಾಲುಗಳನ್ನು ಎದುರಿಸಬೇಕಾಗಬಹುದು. ಉಳಿದಂತೆ ಇವತ್ತಿನ ದಿನಭವಿಷ್ಯದ ಮಾಹಿತಿ ನಿಮ್ಮ ಮುಂದೆ ಮೇಷ:personal horoscope report ಕೆಲವು ಕೆಲಸಗಳು ಮುಂದೂಡಲ್ಪಡುವ ಸಾಧ್ಯತೆಗಳಿವೆ. ಆರ್ಥಿಕ ವ್ಯವಹಾರದಲ್ಲಿ ತೊಂದರೆ ಎದುರಾಗಬಹುದು, ಅನಾರೋಗ್ಯ. ಕಠಿಣ ಪರಿಶ್ರಮದ ದಿನ, ಉದ್ಯೋಗದಲ್ಲಿ ಸಾಮಾನ್ಯ ದಿನ ವ್ಯವಹಾರದಲ್ಲಿ … Read more