ಕಾಫಿ ತೋಟದಲ್ಲಿ ಅರಣ್ಯ ಸಿಬ್ಬಂದಿಯನ್ನು ಅಟ್ಟಾಡಿಸಿದ ಕಾಡಾನೆ ! VIRAL VIDEO
KARNATAKA NEWS/ ONLINE / Malenadu today/ Jun 20, 2023 SHIVAMOGGA NEWS ಸಕಲೇಶಪುರ: ಕಾಡಾನೆಯ ಚಲನವಲನ ಗಮನಿಸುತ್ತಿದ್ದ ಅರಣ್ಯ ಇಲಾಖೆಯ ಆರ್ ಆರ್ ಟಿ ಸಿಬ್ಬಂದಿಯನ್ನು ಕಾಡಾನೆಯೊಂದು ಅಟ್ಟಿಸಿಕೊಂಡು ಬಂದ ಘಟನೆ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಇಲ್ಲಿನ ಕಿರೇಹಳ್ಳಿ ಗ್ರಾಮದಲ್ಲಿನ ಕಾಫಿ ತೋಟವೊಂದರ ಒಳಗೆ ಕಾಡಾನೆ ಕಾಣಿಸಿಕೊಂಡಿತ್ತು. ಅದನ್ನ ಓಡಿಸುವ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ತೊಡಗಿತ್ತು. ಈ ವೇಳೆ ಸಿಬ್ಬಂದಿ ಕಾಡಾನೆಯ ಇರುವಿಕೆಯನ್ನು ಅರಸುತ್ತಿದ್ದರು. ಪೂರಕವಾಗಿ ಆರ್ಆರ್ಟಿ ಸಿಬ್ಬಂದಿ ತೋಟದ ಕಾಲು ದಾರಿಯಲ್ಲಿ ಕಾಡಾನೆಯನ್ನ … Read more