ತುಂಗಾ ಡ್ಯಾಮ್ ನೋಡಲು ಬಂದವರಿಂದ ಹಲ್ಲೆ! ಬಂದವರ ಮೇಲೆಯು ಹಲ್ಲೆ! 2FIR ! ನಡೆದಿದ್ದೇನು?
ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 4 2025: ಸಾಮಾನ್ಯವಾಗಿ ಅಣೆಕಟ್ಟಿನ ಪ್ರದೇಶದಲ್ಲಿ ಯಾರಿಗೂ ಎಂಟ್ರಿ ಇರೊದಿಲ್ಲ. ತೀರಾ ಅನಿವಾರ್ಯ ಇದ್ದಲ್ಲಿ ಪರ್ಮಿಶನ್ ಪಡೆದುಕೊಳ್ಳಬೇಕಾಗುತ್ತದೆ. ಆದರೆ ಶಿವಮೊಗ್ಗದ ತುಂಗಾಡ್ಯಾಮ್ನಲ್ಲಿ ಇದೇ ಕಾರಣಕ್ಕೆ ಬಡಪಾಯಿ ಸೆಕ್ಯುರಿಟಿ ಮೇಲೆ ಹಲ್ಲೆ ಮಾಡಿದ್ದಷ್ಟೆ ಅಲ್ಲದೆ ಆತನನ್ನು ಕಾರಿನಲ್ಲಿ ಎತ್ತಾಕಿಕೊಂಡು ಹೋಗುವ ಪ್ರಯತ್ನ ಸಹ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇನ್ನೊಂದೆಡೆ ಇದೇ ವಿಚಾರದಲ್ಲಿ ಸ್ಥಳೀಯರು ಹಲ್ಲೆ ಮಾಡಿ , ತಮ್ಮ ಕಾರನ್ನು ಜಖಂಗೊಳಿಸಿದ್ಧಾರೆ ಎಂದು ಎದುರು ದೂರು ಸಹ ನೀಡಲಾಗಿದ್ದು, ಈ ಕುರಿತಾಗಿಯು … Read more