ಒಂದು ಕೆಲಸಕ್ಕೆ ₹40 ಲಕ್ಷ ವಸೂಲಿ! ಸಾಗರ ಶಾಸಕ ಗೋಪಾಲ ಕೃಷ್ಟ ಬೇಳೂರುರವರಿಂದ ಗಂಭೀರ ಆರೋಪ! ಏನಿದು ಹಗರಣ?
KARNATAKA NEWS/ ONLINE / Malenadu today/ Sep 29, 2023 SHIVAMOGGA NEWS’ ಇವತ್ತು ಶಿವಮೊಗ್ಗ ಡಿಸಿಸಿ ಬ್ಯಾಂಕ್ನಲ್ಲಿ ಅಧ್ಯಕ್ಷ ಸ್ಥಾನದ ಚುನಾವಣೆಯಿತ್ತು. ಅದರಲ್ಲಿ ಆರ್ ಎಂ ಮಂಜುನಾಥ ಗೌಡರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದರ ಬೆನ್ನಲ್ಲೆ ಮಾತನಾಡಿದ ಶಾಸಕ ಬೇಳೂರು ಗೋಪಾಲಕೃಷ್ಣ (MLA Belur Gopalakrishna) ಡಿಸಿಸಿ ಬ್ಯಾಂಕ್ ನಲ್ಲಿ ಉದ್ಗೋಗ ನೀಡಲು ಅಭ್ಯರ್ಥಿಯಿಂದ ಸಾಲ ಕೊಡಿಸಿ ಹುದ್ದೆ ನೀಡಲಾಗಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ರಾಜಕೀಯದಲ್ಲಿ ಸಹಕಾರ ಕ್ಷೇತ್ರಗಳನ್ನು ಅತಂತ್ರ ಮಾಡುವುದು ತಪ್ಪು. ರೈತರ … Read more