ಕಾಡಿನಲ್ಲಿ ಕಾರಿನ ಬೆಂಕಿಯಲ್ಲಿ ಆತ ಬೆಂದುಹೋಗಿದ್ದ! ನಿಗೂಢವಾಗಿದ್ದ ದೃಶ್ಯ ಸಿನಿಮಾ ಸ್ಟೈಲ್ನ ಮರ್ಡರ್ ಮಿಸ್ಟ್ರರಿಯನ್ನ ಶಿವಮೊಗ್ಗ ಪೊಲೀಸ್ ಬಿಡಿಸಿದ್ದೇಗೆ ಗೊತ್ತಾ? ಖಾಕಿಯ ಒಂದು ಡೌಟ್ಗೆ ಕೇಸ್ ಖಲ್ಲಾಸ್ ಆಗಿದ್ದೇಗೆ ? ಓದಿ ಜೆಪಿ ಫ್ಲ್ಯಾಶ್ಬ್ಯಾಕ್
2021 ರ ಸೆಪ್ಟೆಂಬರ್ ತಿಂಗಳು, ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಮಿಟ್ಲಗೋಡು ಗ್ರಾಮ, ಅದಕ್ಕೆ ಹೊಂದಿಕೊಂಡಿರುವ ಕಾಡು, ಆ ಅರಣ್ಯ ಪ್ರದೇಶದಲ್ಲಿ ಒಂದು ಶಿಫ್ಟ್ ಡಿಸೈರ್ ಕಾರು ಪೂರ್ತಿ …