ಮೊಬೈಲ್ ಕಳೆದು ಹೋದರೆ ಹುಡುಕುವುದು ಈಗ ಸುಲಭ/ ಆದರೆ ಹೇಗೆ? ಫುಲ್ ಡಿಟೇಲ್ ಇಲ್ಲಿದೆ ನೋಡಿ! ಇಲ್ಲಿ ನೀವು ಸೇಫ್! ಮೊಬೈಲ್ ಸಹ ಸೇಫ್
ಫೋನ್ ಮಿಸ್ ಆಯ್ತಾ? ಎಲ್ಲಿಟ್ಟಿದ್ದೆ ಅಂತಾ ಗೊತ್ತಾಗ್ಲಿಲ್ವಾ? ಯಾರೋ ಎಗರಿಸಿದ್ರಾ? ಕಾಸ್ಟ್ಲಿ ಫೋನ್ ತಗೊಂಡಿನ್ನೂ ವಾರವೂ ಆಗಿರಲಿಲ್ವಾ? ಹೀಗೆಲ್ಲಾ ಯೋಚಿಸುವ ಸಂಗತಿ ಈಗೀಗ ಕಾಮನ್. ಏಕೆಂದರೆ, ಯಾವ …