ಶಿವಮೊಗ್ಗ ಏರ್​ಪೋರ್ಟ್​ಗೆ ಪ್ರಯಾಣಿಕ ವಿಮಾನ ಬರುತ್ತಲೇ ರಾಜ್ಯಸರ್ಕಾರದಿಂದ SHIVAMOGGA AIRPORT ವೆಬ್​ಸೈಟ್​ ಪೇಜ್ ರಿಲೀಸ್!

The state government has released the shivamogga airport website page as soon as the passenger flight arrives at Shivamogga airport.ಶಿವಮೊಗ್ಗ ಏರ್​ಪೋರ್ಟ್​ಗೆ ಪ್ರಯಾಣಿಕ ವಿಮಾನ ಬರುತ್ತಲೇ ರಾಜ್ಯಸರ್ಕಾರದಿಂದ shivamogga airport ವೆಬ್​ಸೈಟ್​ ಪೇಜ್ ರಿಲೀಸ್!

ಶಿವಮೊಗ್ಗ ಏರ್​ಪೋರ್ಟ್​ಗೆ ಪ್ರಯಾಣಿಕ ವಿಮಾನ ಬರುತ್ತಲೇ ರಾಜ್ಯಸರ್ಕಾರದಿಂದ  SHIVAMOGGA  AIRPORT  ವೆಬ್​ಸೈಟ್​ ಪೇಜ್ ರಿಲೀಸ್!

KARNATAKA NEWS/ ONLINE / Malenadu today/ Aug 31, 2023 SHIVAMOGGA NEWS

ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಮೊದಲ ಪ್ರಯಾಣಿಕ ವಿಮಾನ ಟೇಕ್ ಆಫ್ ಆಗಿ, ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ. ಇದೇ ಸಂದರ್ಭದಲ್ಲಿ ರಾಜ್ಯಸರ್ಕಾರದ ಅಧಿಕೃತ ಶಿವಮೊಗ್ಗ ವಿಮಾನ ನಿಲ್ದಾಣ ಪೇಜ್​ ಕೂಡ ರಿಲೀಸ್​ ಆಗಿದೆ. ಇದರಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ಹೇಗೆ ಕಾರ್ಯಾಚರಣೆ ನಡೆಸುತ್ತದೆ ಎಂಬುದರಿಂದ ಹಿಡಿದು ಪೋಟೋ ಗ್ಯಾಲರಿ, ವಿಮಾನಗಳ ಸಂಚಾರ, ಪ್ರಯಾಣಿಕರಿಗೆ ವಿವರ, ಟಿಕೆಟ್ , ಪ್ಲೈಟ್​​ಗಳ ವಿವರ ಇತ್ಯಾದಿ ಮಾಹಿತಿಗಳು ಲಭ್ಯವಾಗಲಿದೆ. 

ಆಸಕ್ತರು https://ksiidc.karnataka.gov.in/new-page/ShivamoggaAirport/kn ಲಿಂಕ್ ಕ್ಲಿಕ್ ಮಾಡಿ ವೆಬ್​ಸೈಟ್​ನ್ನ ವೀಕ್ಷಿಸಬಹುದಾಗಿದೆ.  


ಇನ್ನಷ್ಟು ಸುದ್ದಿಗಳು