ಜನಾಶೀರ್ವಾದಕ್ಕೂ ಮೊದಲು ದೈವಾನುಗ್ರಹಕ್ಕೆ ಮೊರೆ/ ಹೊರನಾಡಿನಲ್ಲಿ ವಿಜಯೇಂದ್ರ ಚಂಡಿಕಾ ಯಾಗ

ಹಂಚಿಕೊಳ್ಳಿ
WhatsApp Facebook X Telegram

ಶಿಕಾರಿಪುರದ ಗ್ರಾಮದೇವತೆ ಹುಚ್ಚರಾಯಸ್ವಾಮಿ ದೇವರ ಜಾತ್ರೆ ಈ ಸಲ ಸಾಕಷ್ಟು ವಿಶೇಷವಾಗಿತ್ತು. ತಮ್ಮ ಪ್ರತಿಯೊಂದು ಕೆಲಸವನ್ನು ಬಿಎಸ್​ ಯಡಿಯೂರಪ್ಪನವರು ಹುಚ್ಚರಾಯಸ್ವಾಮಿ ದೇವರ ಸನ್ನಿಧಿಯಿಂದಲೇ ಆರಂಭಿಸುತ್ತಿದ್ದರು.

ಅದೇ ರೀತಿಯಲ್ಲಿ ಈ ಸಲ ಶಿಕಾರಿಪುರದಿಂದ ಆಯ್ಕೆ ಬಯಸಿರುವ ಬಿ.ವೈ ವಿಜಯೇಂದ್ರ ಹುಚ್ಚರಾಯ ಸ್ವಾಮಿ ದೇವರ ಆಶೀರ್ವಾದ ಪಡೆದುಕೊಂಡಿದ್ದರು. ಅದರ ಬೆನ್ನಲ್ಲೆ ಅವರು, ಚಿಕ್ಕಮಗಳೂರಿನ ಧಾರ್ಮಿಕ ಕೇಂದ್ರಗಳಲ್ಲಿ ಪತ್ನಿ ಸಮೇತರಾಗಿ ದೇವರ ದರ್ಶನ ಪಡೆಯುತ್ತಿದ್ದಾರೆ. 

ಜನಾಶೀರ್ವಾದಕ್ಕೂ ಮೊದಲು ದೈವಾನುಗ್ರಹಕ್ಕೆ ಮೊರೆ/ ಹೊರನಾಡಿನಲ್ಲಿ ವಿಜಯೇಂದ್ರ ಚಂಡಿಕಾ ಯಾಗ

ಹೊರನಾಡಿನಲ್ಲಿ ವಿಶೇಷ ಚಂಡಿಕಾ ಯಾಗ

ವಿಶೇಷವಾಗಿ ಚಿಕ್ಕಮಗಳೂರು  ಜಿಲ್ಲೆಯ ಕಳಸ ತಾಲೂಕಿನಲ್ಲಿರುವ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ  ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅಮ್ಮನವರ ಕ್ಷೇತ್ರದಲ್ಲಿ ಗಣಪತಿ ಹೋಮ, ಚಂಡಿಕಾ ಯಾಗ  ಕೈಗೊಂಡ ವಿಜಯೇಂದ್ರರವರು, ತಾಯಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ರು. 

ಜನಾಶೀರ್ವಾದಕ್ಕೂ ಮೊದಲು ದೈವಾನುಗ್ರಹಕ್ಕೆ ಮೊರೆ/ ಹೊರನಾಡಿನಲ್ಲಿ ವಿಜಯೇಂದ್ರ ಚಂಡಿಕಾ ಯಾಗ

ಸಾಮಾನ್ಯ ಭಕ್ತರಂತೆ  ಪೂಜೆ ಪುನಸ್ಕಾರ 

ಸ್ಥಳೀಯ ಪುರೋಹಿತರ ಮಾರ್ಗದರ್ಶನದಂತೆ ಹೋಮವನ್ನು ಕೈಗೊಂಡ ವಿಜಯೇಂದ್ರರವರು  ಸಾಮಾನ್ಯರಂತೆ ಪೂಜೆಯಲ್ಲಿ ಪಾಲ್ಗೊಂಡರು. ದೇವಾಲಯಕ್ಕೆ ಬಂದಿದ್ದ ಭಕ್ತರು ಸಹ ವಿಜಯೇಂದ್ರರನ್ನ ನೋಡಿ ವಿಶೇಷ ಪೂಜೆ ಮಾಡಿಸ್ತಿದ್ದಾರೆ ಎಂದು ತಮ್ಮ ಸಮಾಲೋಚನೆ ನಡೆಸ್ತಿದ್ರು. 

ಜನಾಶೀರ್ವಾದಕ್ಕೂ ಮೊದಲು ದೈವಾನುಗ್ರಹಕ್ಕೆ ಮೊರೆ/ ಹೊರನಾಡಿನಲ್ಲಿ ವಿಜಯೇಂದ್ರ ಚಂಡಿಕಾ ಯಾಗ

ಶೃಂಗೇರಿ  ಮತ್ತು ಹರಿಹರಪುರ ಮಠಕ್ಕೆ ಭೇಟಿ

ಇನ್ನೂ ಧಾರ್ಮಿಕ ಪೂಜೆಗಳ ಜೊತೆಯಲ್ಲಿಯೇ ದೇವಾಲಯಗಳಿಗೆ ತೆರಳುತ್ತಿರುವ ವಿಜಯೇಂದ್ರ ರವರು ಶೃಂಗೇರಿಯ ಶಾರದಾದೇವಿ ಪುಣ್ಯಸ್ಥಳ ಶೃಂಗೇರಿ ಮಠ ಹಾಗೂ ಹರಿಹರಪುರ ಮಠಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿ ಪರಮಪೂಜ್ಯ ವಿಧುಶೇಖರ ಭಾರತೀ ಮಹಾಸ್ವಾಮೀಜಿಗಳು ಹಾಗೂ ಆದಿ ಶಂಕರಾಚಾರ್ಯ ಶಾರದಾ ಲಕ್ಷ್ಮೀನೃಸಿಂಹ ಪೀಠದ ಪೂಜ್ಯ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ .  

ಜನಾಶೀರ್ವಾದಕ್ಕೂ ಮೊದಲು ದೈವಾನುಗ್ರಹಕ್ಕೆ ಮೊರೆ/ ಹೊರನಾಡಿನಲ್ಲಿ ವಿಜಯೇಂದ್ರ ಚಂಡಿಕಾ ಯಾಗ

ಇದನ್ನು ಸಹ ಓದಿ

Read /ಶಿವಮೊಗ್ಗದ ಈ ಕ್ಷೇತ್ರದ  ಟಿಕೆಟ್ ವಿಚಾರಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ! ವೈರಲ್​ ಲೆಟರ್​ನಲ್ಲಿ ಏನಿದೆ ಗೊತ್ತಾ 

Read /ಗೇರು ಬೀಜ ಕಿತ್ತಿದ್ದೇಕೆ ಎಂದಿದ್ದಕ್ಕೆ ವೃದ್ಧೆ ಮೇಲೆ ಹಲ್ಲೆ !

Read / ಮತ್ತೆ ಶುರುವಾಯ್ತು ನಕಲಿ ಲೋಕಾಯುಕ್ತರ ಹಾವಳಿ/ ಅಧಿಕಾರಿಗೆ ಕರೆ ಮಾಡಿ  1  ಲಕ್ಷ ಗೂಗಲ್ ಪೇ ಮಾಡುವಂತೆ ಬೆದರಿಕೆ 

Read / ಶಿಕಾರಿಪುರ ಹುಚ್ಚರಾಯಸ್ವಾಮಿ ದೇವರ ರಥೋತ್ಸವಕ್ಕೂ ನೀತಿ ಸಂಹಿತೆ ಎಫೆಕ್ಟ್​ 

Read / ತಗ್ಗಿನಲ್ಲಿದ್ದ ಮನೆಯ ಮೇಲೆ ಉರುಳಿ ಬಿದ್ದ ಟ್ರ್ಯಾಕ್ಟರ್​! 

Read / Bhadravati/  ಪರ್ಮಿಶನ್​ ಇಲ್ಲದೇ ಪ್ರಚಾರ/ ಭದ್ರಾವತಿಯಲ್ಲಿ ಬಿ.ಕೆ. ಸಂಗಮೇಶ್ವರ್​ಗೆ ಸೇರಿದ ವಾಹನ ಜಪ್ತಿ 

Read / ತೀರ್ಥಹಳ್ಳಿಯಲ್ಲಿ  ಗೃಹಸಚಿವರಿಗೂ ತಟ್ಟಿದ ನೀತಿ ಸಂಹಿತೆಯ ಬಿಸಿ 

Read / ಆಯನೂರು ಮಂಜುನಾಥ್ ಕಾಂಗ್ರೆಸ್​ ಯಾತ್ರೆಗೆ ಸಿಕ್ಕಿತು ನೋ ಅಬ್ಜೆಕ್ಷನ್​! 

Read/ ಸಾಗರಕ್ಕೆ ಬರುತ್ತಿದ್ದ ಬಸ್​ ಅಪಘಾತ/ ಸ್ಟೇರಿಂಗ್​  ಕಟ್ ಆಗಿ ಹೊಂಡಕ್ಕೆ ಉರುಳಿದ ಸರ್ಕಾರಿ ಸಾರಿಗೆ 

ನಮ್ಮ ಸೋಶೀಯಲ್​ ಮೀಡಿಯಾ ಲಿಂಕ್​ಗಳು ಕ್ಲಿಕ್  ಮಾಡಿ 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

 

MALENADUTODAY.COM/ SHIVAMOGGA / KARNATAKA WEB NEWS

HASHTAGS

Shivamogga today, shivamogga news, shivamogga live, justshviamogga, firstnewsshivamogga, shivamoggavarte , shivamogga times news, shivamogga pepar news daily , shivamogga report , shivamogga police news, shivamogga malnad news, shivamogga today report, shivamogga  accident , shivamogga place , shivamogga-shimoga , shivamogga latest news,shivamogga airport,shivamogga dc office,shivamogga today news,shivamogga live,shivamogga elections,shivamogga news today, bhadravati,bhadravati city,bhadravati town,bhadravati karnataka  Sagar Rural Police Station, #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada#ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್  #Kannada_News #KannadaWebsite #malnadtoday #malenadutoday #shivamoggaliveinfo #firstnewsshivamogga #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್  #Kannada_News #KannadaWebsite MalenaduToday.com Malenadu today Malenadu Postbox kannnadaState BJP vice-president BY Vijayendra, Chikkamagaluru, Horanathu, Kalasa, Hariharapura Mutt, Sringeri Mutt, Shivamogga, Vijayendra, BS Yediyurappa’s son, Voorana, Shikaripura, Chandika Yaga, Horanadu Annapoorneshwari Temple. ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ, ಚಿಕ್ಕಮಗಳೂರು , ಹೊರನಾಟು, ಕಳಸ , ಹರಿಹರಪುರ ಮಠ, ಶೃಂಗೇರಿ ಮಠ, ಶಿವಮೊಗ್ಗ , ವಿಜಯೇಂದ್ರ , ಬಿಎಸ್​ ಯಡಿಯೂರಪ್ಪನವರ ಪುತ್ರ, ವುರಣಾ, ಶಿಕಾರಿಪುರ, ಚಂಡಿಕಾ ಯಾಗ,  ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯ,

 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor