sslc result : ನಾಳೆ ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟ

prathapa thirthahalli
Prathapa thirthahalli - content producer

sslc result : 2025 ನೇ ಸಾಲಿನ ಪರೀಕ್ಷೆ -01 ರ ಫಲಿತಾಂಶ ನಾಳೆ ಅಂದರೆ ಮೇ 02 ರಂದು ಪ್ರಕಟಗೊಳ್ಳಲಿದೆ. ಈ ಕುರಿತು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿಯನ್ನು ನೀಡಿದ್ದಾರೆ.  ಪರೀಕ್ಷೆ ಮಾರ್ಚ್​ 21 ರಿಂದ ಏಪ್ರಿಲ್​ 04 ರ ವರೆಗೆ ನಡೆದಿತ್ತು. ಒಟ್ಟು  8.96 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡಿದ್ದರು. ಫಲಿತಾಂಶವು ಮೇ 02 ರ ಮದ್ಯಾಹ್ನ 12:30 ಕ್ಕೆ ಬಿಡುಗಡೆಯಾಗಲಿದ್ದು, ವಿದ್ಯಾರ್ಥಿಗಳು ಫಲಿತಾಂಶವನ್ನು karresults.nic.in ವೆಬ್ ಸೈಟ್ ನಲ್ಲಿ ನೋಡಬಹುದು.

 

TAGGED:
Share This Article