ಬಂಗಾರಕ್ಕಿಂತ ಬೆಳ್ಳಿಗೆ ಬೆಲೆ! ಒಂದೆ ದಿನ ₹11,500ರಷ್ಟು ಏರಿಕೆ ಕಂಡ ಬೆಳ್ಳಿ! ರೇಟು ಎಷ್ಟಾಗಿದೆ ಗೊತ್ತಾ

ajjimane ganesh

Silver Price Jumps ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ಮಾರುಕಟ್ಟೆಯಲ್ಲಿ ಬೆಳ್ಳಿ ರೇಟು ಒಂದೆ ದಿನಕ್ಕೆ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ಒಂದೇ ದಿನ 11,500 ರೂ. ಜಿಗಿತ ಕಂಡಿರುವ ಬೆಳ್ಳಿಯ ದರ ಕೆ.ಜಿಗೆ 1.92 ಲಕ್ಷ ರೂಪಾಯಿನಷ್ಟಾಗಿದೆ . ರಾಷ್ಟ್ರ ರಾಜಧಾನಿಯಲ್ಲಿ ಬುಧವಾರ ನಡೆದ ವಹಿವಾಟಿನಲ್ಲಿ ಬೆಳ್ಳಿಯ ಧಾರಣೆಯು ಹಿಂದೆಂದೂ ಕಂಡರಿಯದಷ್ಟು ಮಟ್ಟಿಗೆ ಏರಿಕೆಯಾಗಿದೆ. ಒಂದು ಕೆ.ಜಿ. ಬೆಳ್ಳಿಯ ದರವು ಒಂದೇ ದಿನದಲ್ಲಿ ಬರೋಬ್ಬರಿ 11,500 ರೂ.ನಷ್ಟು ಏರಿಕೆ ಕಂಡಿದೆ.

Silver Price Jumps
Silver Price Jumps

ಈ ವರ್ಷದ ಆರಂಭದಿಂದಲೇ ಬೆಲೆಯಲ್ಲಿ ಭಾರಿ ಏರಿಕೆ ಆಗಿದೆ. ಕಳೆದ 2024ರ ಡಿಸೆಂಬರ್ 31ರಂದು ಪ್ರತಿ ಕೆ.ಜಿ. ಬೆಳ್ಳಿಯ ಧಾರಣೆಯು 89,700 ರೂ.ನಷ್ಟಿತ್ತು. ಆದರೆ, ಇಲ್ಲಿಯವರೆಗೆ ಬೆಳ್ಳಿಯ ಬೆಲೆಯು ಶೇಕಡ 114ರಷ್ಟು ಏರಿಕೆ ಕಂಡಿದ್ದು, ಒಟ್ಟಾರೆ1,02,300 ರೂ.ನಷ್ಟು ಹೆಚ್ಚಳ ದಾಖಲಾಗಿದೆ.

ನಾಳೆ ಡೆವಿಲ್​ ಚಿತ್ರ ಬಿಡುಗಡೆ, ಶಿವಮೊಗ್ಗದಲ್ಲಿ ಹೇಗಿದೆ ಸೆಲೆಬ್ರೆಷನ್​ 

ಕಳೆದ ಅಕ್ಟೋಬರ್ 10ರಂದು ಬೆಳ್ಳಿರೇಟು ಒಂದೇ ದಿನದಲ್ಲಿ 8,500 ರೂ.ಗಳಷ್ಟು ಹೆಚ್ಚಳವಾಗಿತ್ತು. ಆರ್ಥಿಕ ಮಾರುಕಟ್ಟೆಗಳಲ್ಲಿನ ಅನಿಶ್ಚಿತತೆ ಈ ದರ ಏರಿಕೆಗೆ ಕಾರಣ ಎನ್ನಲಾಗುತ್ತಿದೆ.

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Silver Price Jumps
Silver Price Jumps
Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, ಇಂದು ಬೆಳ್ಳಿ ದರ 11,500 ಏರಿಕೆ: ಕೆ ಜಿ ಬೆಳ್ಳಿ 1.92 ಲಕ್ಷಕ್ಕೆ, 2024ರಿಂದ 114% ಜಿಗಿತ | Silver Price Jumps 11,500 per Kg
Share This Article