Shravana at Kote Marikamba Temple ಕೋಟೆ ಮಾರಿಕಾಂಬ ದೇಗುಲದಲ್ಲಿ ಶ್ರಾವಣ ವೈಭವ: ವಿಶೇಷ ಅಲಂಕಾರಗಳು ಹಾಗೂ ಪೂಜಾ ಕೈಂಕರ್ಯ
ಶಿವಮೊಗ್ಗ, ಮಲೆನಾಡು ಟುಡೆ ಸುದ್ದಿ: ಆಷಾಢ ಮುಗಿಯುತ್ತಿದೆ. ಬೆನ್ನಲ್ಲೆ ಶ್ರಾವಣದ ವೃತಾಚರಣೆಗಳಿಗೆ ಸಿದ್ದತೆಯು ನಡೆಯುತ್ತಿದೆ. ಈ ನಡುವೆ ಶಿವಮೊಗ್ಗದ ಅಧಿದೇವತೆ ನಗರದ ಕೋಟೆ ಶ್ರೀ ಮಾರಿಕಾಂಬ ದೇವಸ್ಥಾನದಲ್ಲಿ ಶ್ರಾವಣ ಮಾಸದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಸಂಬಂಧ ಕೋಟೆ ಶ್ರೀ ಮಾರಿಕಾಂಬ ಸೇವಾ ಸಮಿತಿಯು ಶ್ರಾವಣ ಮಾಸದ ಪ್ರತಿ ಶುಕ್ರವಾರವೂ ಅಮ್ಮನವರಿಗೆ ವೈಶಿಷ್ಟ್ಯಪೂರ್ಣ ಅಲಂಕಾರಗಳನ್ನು ಮಾಡುವುದಾಗಿ ಪ್ರಕಟಿಸಿದೆ.

ಶ್ರಾವಣ ವೈಭವ, ಕೋಟೆ ಮಾರಿಕಾಂಬ ದೇವಸ್ಥಾನ, ಶಿವಮೊಗ್ಗ, ವಿಶೇಷ ಪೂಜೆ, ಅಲಂಕಾರ, ಮೀನಾಕ್ಷಿ ಅಲಂಕಾರ, ಕ್ಷೀರಾಭಿಷೇಕ, ದುರ್ಗಾ ಹೋಮ, ಮಾರಿಕಾಂಬ ಸೇವಾ ಸಮಿತಿ, Shravana Vaibhava, Kote Marikamba Temple, Shivamogga, Special Puja, Alankaram, Meenakshi Alankaram, Ksheerabhisheka, Durga Homa, Marikamba Seva Samiti, #Shivamogga #ShravanaVaibhava #MarikambaTemple #SpecialPooja #Ksheerabhisheka #HinduFestivals #KarnatakaTemples