Shocking Stabbed Over Relationship Dispute july 24 ಶಿವಮೊಗ್ಗದಲ್ಲಿ ಚಾಕುವಿನಿಂದ ಇರಿತ, ಒಬ್ಬನ ಬಂಧನ
ಶಿವಮೊಗ್ಗ, ಜುಲೈ 24, 2025: ಶಿವಮೊಗ್ಗ ಬಸ್ ನಿಲ್ದಾಣದ ಬಳಿ ವ್ಯಕ್ತಿಯೊಬ್ಬನಿಗೆ ಚಾಕುವಿನಿಂದ ಇರಿಯಲಾಗಿದೆ. ಅನೈತಿಕ ಸಂಬಂಧದ ಕಾರಣಕ್ಕೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಘಟನೆಯಲ್ಲಿದ್ದವರು ಪರಸ್ಪರ ಸ್ನೇಹಿತರಾಗಿದ್ದು, ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಏನಿದು ಘಟನೆ : Shocking Stabbed Over Relationship Dispute july 24
ಮಹಿಳೆಯೊಬ್ಬಳ ವಿಚಾರದಲ್ಲಿ ಇಬ್ಬರು ಸ್ನೇಹಿತರು ಬಸ್ ಸ್ಟಾಂಡ್ ಬಳಿಯ ಜಾಗವೊಂದರಲ್ಲಿ ಜಗಳವಾಡಿದ್ದಾರೆ. ಅವಳೊಂದಿಗೆ ಮಾತನಾಡಬೇಡ ಎಂಬ ವಿಚಾರದಲ್ಲಿ ಇಬ್ಬರ ನಡುವೆಯು ತಗಾದೆ ಜೋರಾಗಿದೆ. ಈ ನಡುವೆ ಒಬ್ಬ ತನ್ನ ಬಳಿ ಇದ್ದ ಚಾಕುವಿನಿಂದ ಇನ್ನೊಬ್ಬನಿಗೆ ಚುಚ್ಚಿದ್ದಾನೆ. ಅಷ್ಟರಲ್ಲಿ ಅಲ್ಲಿಯೇ ಇದ್ದವರು ಇಬ್ಬರನ್ನು ಎಳೆದು ಕೊಂಡು ಸಮಾಧಾನ ಪಡಿಸಿದ್ದಾರೆ. ಅಲ್ಲದೆ ಘಟನೆಯಲ್ಲಿ ಗಾಯಗೊಂಡವನನ್ನ ಆಸ್ಪತ್ರೆಗೆ ರವಾನಿಸಿದ್ದಾರೆ. ಇನ್ನೂ ವಿಷಯ ತಿಳಿದು ದೊಡ್ಡಪೇಟೆ ಪೊಲೀಸ್ ಠಾಣೆಯ ಪೊಲೀಸರು, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸ್ತಿದ್ದಾರೆ.



Illicit Relationship Leads to Stabbing in Shivamogga, One Arrested
A quarrel over an illicit relationship between two friends near Shivamogga bus stand Doddapete police
ಅನೈತಿಕ ಸಂಬಂಧ, ಶಿವಮೊಗ್ಗ, ಚಾಕು ಇರಿತ, ದೊಡ್ಡಪೇಟೆ ಪೊಲೀಸ್, ಹಲ್ಲೆ, ಜಗಳ, ಅಪರಾಧ ಸುದ್ದಿ, ಬಂಧನ ,Illicit relationship, Shivamogga, stabbing, Doddapete police, assault, fight, crime news, arrest , #Shivamogga, #CrimeNews, #Stabbing, #IllicitRelationship, #KarnatakaCrime, #DoddapetePolice
Shocking Stabbed Over Relationship Dispute july 24