shivamogga sp today / ದೊಡ್ಡಪೇಟೆ ಪೊಲೀಸರ ಕಾರ್ಯಾಚರಣೆ / 7 ಆಸಾಮಿಗಳು ಅರೆಸ್ಟ್​!

shivamogga sp today

ಶಿವಮೊಗ್ಗ ಪೊಲೀಸ್ ವಿಭಾಗದ ದೊಡ್ಡಪೇಟೆ ಪೊಲೀಸ್ ಠಾಣೆಯ ಪೊಲೀಸರು, ವಿವಿಧ ಪ್ರಕರಣಗಳಲ್ಲಿ ವಾರಂಟ್ ಇಶ್ಯುವಾಗಿದ್ದ ಆರೋಪಿಗಳನ್ನು ಕೋರ್ಟ್​ಗೆ ಹಾಜರು ಪಡಿಸಿದ್ದಾರೆ. ಪಿ.ಐ. ದೊಡ್ಡಪೇಟೆ ಪೊಲೀಸ್ ಠಾಣೆ ಹಾಗೂ ಪಿಎಸ್ಐ ಮಾರ್ಗದರ್ಶನ ದಲ್ಲಿ ಒಟ್ಟು 07  ಜನ ವಾರೆಂಟ್ ಆಸಾಮಿಗಳನ್ನು  ದಸ್ತಗಿರಿ ಮಾಡಿದ್ದಾರೆ. ಸದ್ಯ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ಸಂಬಂಧ ವಿಚಾರಣೆ ನಡೆಸಿದ ಕೋರ್ಟ್​ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಈ ವಿಚಾರದ ಕುರಿತಾಗಿ ಎಸ್​ಪಿ ಮಿಥುನ್ ಕುಮಾರ್​, ತಮ್ಮ ಅಧಿಕೃತ ಎಕ್ಸ್ ಅಕೌಂಟ್​  @Shivamogga_SP  ನಲ್ಲಿ ಮಾಹಿತಿಯನ್ನು ನೀಡಿದ್ದಾರೆ. @DgpKarnataka

1 thought on “shivamogga sp today / ದೊಡ್ಡಪೇಟೆ ಪೊಲೀಸರ ಕಾರ್ಯಾಚರಣೆ / 7 ಆಸಾಮಿಗಳು ಅರೆಸ್ಟ್​!”

Leave a Comment