ಹೀಗೂ ಹ್ಯಾಕ್ ಮಾಡ್ತಾರೆ, ಹಾಗೂ ಮೋಸ ಮಾಡ್ತಾರೆ! ಶಿವಮೊಗ್ಗದಲ್ಲಿ ಏನೆಲ್ಲಾ ನಡೀತು ನೋಡಿ

Court Orders Walk-in Interview Shivamogga Court KFD Fatality Shivamogga Round up

Big news today Shivamogga july 16 ಶಿವಮೊಗ್ಗದಲ್ಲಿ ಗಾಂಜಾ ದಂಧೆ ಭೇದಿಸಿದ ಪೊಲೀಸರು: ಇಬ್ಬರ ಬಂಧನ ಶಿವಮೊಗ್ಗ: ನಗರದ ವಡ್ಡಿನಕೊಪ್ಪದ ನಿರ್ಮಾಣ ಹಂತದ ಲೇಔಟ್‌ನ ರಸ್ತೆಯಲ್ಲಿ ಗಾಂಜಾ ಪ್ಯಾಕಿಂಗ್ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಆಶ್ರಯ ಬಡಾವಣೆಯ ಕಾರ್ತಿಕ್ (21) ಮತ್ತು ಕಡೇಕಲ್‌ನ ರಾಜು (24) ಬಂಧಿತ ಆರೋಪಿಗಳು. ಪೊಲೀಸರು ದಾಳಿ ನಡೆಸಿದಾಗ, ಆರೋಪಿಗಳು ಸಣ್ಣ ಸಣ್ಣ  ಪ್ಯಾಕೆಟ್​ನಲ್ಲಿ ಗಾಂಜಾ ತುಂಬಿಸುತ್ತಿದ್ದರು. ಅವರಿಂದ 1.70 ಲಕ್ಷ ರೂ. ಮೌಲ್ಯದ 5.780 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. … Read more

Power outage shivamogga :  ಜುಲೈ 17 ರಂದು ವಿದ್ಯುತ್ ವ್ಯತ್ಯಯ

Power Cut in ShivamoggaPower Cut in Shivamogga Areas Starting Jan 30Power Cut in Shivamogga Shimoga Power Cut Power Cut Update in shivamogga  Shivamogga Power Cut Power Cut MESCOM Power Cut power cut MESCOM SHIMOGA POWER CUT Scheduled Power Cut Power cut Shivamogga power cut Power cut news Power cut shivamogga Power cut shivamogga Shivamogga power cut Power cut shivamogga Power cut in BhadravatiMescom power cut Power cut shivamogga

Power outage shivamogga :  ಜುಲೈ 17 ರಂದು ವಿದ್ಯುತ್ ವ್ಯತ್ಯಯ ಶಿವಮೊಗ್ಗ ನಗರ ಉಪವಿಭಾಗ-2ರ ಘಟಕ -06ರ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜುಲೈ 17 ರಂದು ಬೆಳಗ್ಗೆ 9.00 ರಿಂದ ಸಂಜೆ 6.00 ರವರೆಗೆ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್​ ವ್ಯತ್ಯಯವಾಗಲಿದೆ. ಎಲ್ಲೆಲ್ಲಿ ಕರೆಂಟ್​ ಇರಲ್ಲ ಗೋಪಿಶೆಟ್ಟಿಕೊಪ್ಪ, ಸಿದ್ದೇಶ್ವರ ಸರ್ಕಲ್, ಭವಾನಿ ಲೇಔಟ್, ಆಶ್ರಯ ಬಡಾವಣೆ, ಚಾಲುಕ್ಯನಗರ, ಕೆ.ಹೆಚ್.ಬಿ.ಕಾಲೋನಿ, ಹಳೆ ಊರು ಗೋಪಿಶೆಟ್ಟಿಕೊಪ್ಪ, ಗದ್ದೆಮನೆ ಲೇಔಟ್, ಮಂಜಪ್ಪ ಬಸಪ್ಪ ಲೇಔಟ್, ಜಿ.ಎಸ್.ಕ್ಯಾಸ್ಟಿಂಗ್, ಸೋಮಣ್ಣ … Read more

Online frauds July 12, ಷೇರು ಮಾರುಕಟ್ಟೆ ಹೂಡಿಕೆ ಆಮಿಷ: ವಾಟ್ಸಾಪ್ ವಂಚನೆಗೆ 34 ಲಕ್ಷ ಕಳೆದುಕೊಂಡ ಶಿವಮೊಗ್ಗದ ವ್ಯಕ್ತಿ!

Shivamogga Arecanut Auction

Online frauds ಷೇರು ಮಾರುಕಟ್ಟೆ ಹೂಡಿಕೆ ಆಮಿಷ: ವಾಟ್ಸಾಪ್ ವಂಚನೆಗೆ ₹34 ಲಕ್ಷ ಕಳೆದುಕೊಂಡ ಶಿವಮೊಗ್ಗದ ವ್ಯಕ್ತಿ! ಶಿವಮೊಗ್ಗ: ಅಪರಿಚಿತ ವಾಟ್ಸಾಪ್ ಸಂದೇಶವನ್ನು ನಂಬಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಆಮಿಷಕ್ಕೆ ಬಲಿಯಾದ ಶಿವಮೊಗ್ಗದ ಬಿ.ಬಿ. ಸ್ಟ್ರೀಟ್‌ನ ನಿವಾಸಿಯೊಬ್ಬರು ಬರೋಬ್ಬರಿ 34 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ಈ ಸಂಬಂಧ ವಂಚನೆಗೊಳಗಾದ ವ್ಯಕ್ತಿ ನಗರದ ಸಿ.ಇ.ಎನ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. Online frauds ಏನಿದು ಘಟನೆ? ಘಟನೆ ಮೇ ತಿಂಗಳಿನಲ್ಲಿ ನಡೆದಿದೆ. ಬಿ.ಬಿ. ಸ್ಟ್ರೀಟ್‌ನ ನಿವಾಸಿಯೊಬ್ಬರಿಗೆ (ಹೆಸರು … Read more

Unidentified Body july 11 / ಅಸ್ವಸ್ಥನಾಗಿ ಬಿದ್ದಿದ್ದ ಯುವಕ ಸಾವು/ ಮೈಮೇಲಿದೆ ಹಾರ್ಟ್​, ಬಿಲ್ಲುಬಾಣ, ಲಕ್ಷಿ & N ಹೆಚ್ಚೆ!

New Super Speciality Services at McGann Hospital, including Plastic, Cancer, Neuro, and Pediatric surgery, offering free treatment for BPL cardholders under the AB-ARK scheme woman arrested in meggan hospital child case Shivamogga is Malnad Regional Health Hub july 24 Unidentified Body Found in Shivamogga: Police Seek Public Help

Unidentified Body Found in Shivamogga 11 ಶಿವಮೊಗ್ಗದಲ್ಲಿ ಅನಾಮಧೇಯ ಶವ ಪತ್ತೆ: ವಾರಸುದಾರರಿಗೆ ಮನವಿ Malnad news today  ಶಿವಮೊಗ್ಗ, ಜುಲೈ 11: ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಮೆಡಿಕಲ್ ಫಾರ್ಮಸಿ ಬಳಿ ಜುಲೈ 9 ರಂದು ಸುಮಾರು 35 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಕ್ಷಣ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ. ಮೃತರ ಗುರುತು ಪತ್ತೆಯಾಗಿಲ್ಲ, ಹಾಗಾಗಿ ಪೊಲೀಸರು ವಾರಸುದಾರರಿಗಾಗಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಮೃತ ವ್ಯಕ್ತಿಯ … Read more

Shocking Husband Bites Wifes Nose / ಹೆಂಡ್ತಿ ಮೂಗನ್ನ ಕಚ್ಚಿ ತುಂಡು ಮಾಡಿದ ಗಂಡ! ಎಂತಾ ಆಯ್ತು!?

Tragedy Sominakoppa Toddler Attacked by Stray Dogಶಿವಮೊಗ್ಗ, ಬೀದಿ ನಾಯಿ ದಾಳಿ, ಮಗು ಮೇಲೆ ನಾಯಿ ದಾಳಿ, ಸೋಮಿನಕೊಪ್ಪ, ಸರ್ಜಿ ಆಸ್ಪತ್ರೆ, ಬೀದಿ ನಾಯಿ ಹಾವಳಿ, ಮಗು ಗಂಭೀರ ಗಾಯ, ಶಿವಮೊಗ್ಗ ಸುದ್ದಿ, ನಾಯಿ ಕಡಿತ, ಸಾರ್ವಜನಿಕರ ಆಗ್ರಹ. Shocking Husband Bites Wifes Nose Over Debt Dispute in Davangere digital arrest in shivamogga Lokayukta Raid in Shivamogga malenadutoday news paper today malenadutoday news paper 20/05/2025 malenadutoday newspaper today malenadutoday newspaper

Shocking Husband Bites Wifes Nose 11 ಪತ್ನಿಯ ಮೂಗನ್ನೇ ಕಚ್ಚಿ ತುಂಡು ಮಾಡಿದ ಪತಿರಾಯ!ಎಂತಾ ಆಯ್ತು!? Malenadu today news /ಶಿವಮೊಗ್ಗ/ದಾವಣಗೆರೆ, ಜುಲೈ 11: ಸಾಲದ ಕಂತು ಕಟ್ಟುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದಿದ್ದ ವಾಗ್ವಾದ ತಾರಕಕ್ಕೇರಿದ ಸಂದರ್ಭದಲ್ಲಿ, ಪತಿಯೊಬ್ಬ ತನ್ನ ಪತ್ನಿಯ ಮೂಗನ್ನೇ ಕಚ್ಚಿ ತುಂಡು ಮಾಡಿದ್ದಾನೆ. ಈ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ. (ವೈಯಕ್ತಿಕ ವಿಚಾರಗಳು ಗೌಪ್ಯ)  ಜುಲೈ 8 ರ ಮಧ್ಯಾಹ್ನ ನಡೆದ ಈ ಘಟನೆ ಇದೀಗ ಪೊಲೀಸ್ … Read more

Bommanakatte incident / ಬೊಮ್ಮನ ಕಟ್ಟೆಯಲ್ಲಿ ಇನ್ನೊಂದು ಕೊಲೆ! ಎಣ್ಣೆ ಪಾರ್ಟಿಯಲ್ಲಿ ಆತನ ಸಾವು!

Bommanakatte incident anthoer murder 11 .Shivamogga murder,

Bommanakatte incident ಶಿವಮೊಗ್ಗದಲ್ಲಿ ಎಣ್ಣೆ ಪಾರ್ಟಿ ವೇಳೆ ನಡೆದ ಕಿರಿಕ್ – ಕೊಲೆಯಲ್ಲಿ ಅಂತ್ಯ! Shivamogga news / ಶಿವಮೊಗ್ಗ ನಗರ ಹೊರವಲಯದ ಬೊಮ್ಮನಕಟ್ಟೆಯಲ್ಲಿ ಸ್ನೇಹಿತರ ನಡುವೆ ನಡೆದ ಎಣ್ಣೆ ಪಾರ್ಟಿ ಕೊಲೆಯಲ್ಲಿ ಅಂತ್ಯಗೊಂಡಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಕುಡಿದ ಮತ್ತಿನಲ್ಲಿ ನಡೆದ ಜಗಳದ ಪರಿಣಾಮ ಓರ್ವ ಯುವಕ ಸಾವನ್ನಪ್ಪಿದ್ದಾನೆ. ಘಟನೆ ವಿವರ Bommanakatte incident ಶಿವಮೊಗ್ಗದ ಬೊಮ್ಮನಕಟ್ಟೆಯ ಇ-ಬ್ಲಾಕ್‌ನಲ್ಲಿ ಈ ಘಟನೆ ನಡೆದಿದೆ. ಬೊಮ್ಮನಕಟ್ಟೆ ಎ-ಬ್ಲಾಕ್ ನಿವಾಸಿ ಪವನ್ (28) ಕೊಲೆಯಾದ ಯುವಕ. ಪವನ್ ತನ್ನ … Read more

Konanduru bike accident ಜುಲೈ 09. ಕೋಣಂದೂರಿನಲ್ಲಿ ಬೈಕ್ ಅಪಘಾತ: ಓರ್ವ ಸಾವು

Lightning Strike Trading advertisement Current shock : Rippon pete Dasara Sports cyber crimeThreat case

Konanduru bike accident ಕೋಣಂದೂರಿನಲ್ಲಿ ಬೈಕ್ ಅಪಘಾತ: ಸವಾರ ಸಾವು ಕೋಣಂದೂರು: ಬೈಕ್ ಸವಾರನೊಬ್ಬರು ಕಾರಿಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತೀರ್ಥಹಳ್ಳಿ ತಾಲೂಕಿನ ಕೋಣಂದೂರಿನಲ್ಲಿ ನಡೆದಿದೆ. ರಾಮಚಂದ್ರ (60) ಮೃತ ದುರ್ದೈವಿಯಾಗಿದ್ದಾರೆ ಮಂಗಳವಾರ ಸಂಜೆ ಬೈಕ್ ಸವಾರ ರಸ್ತೆಯಲ್ಲಿ ಚಲಿಸುತ್ತಿರುವಾಗ ತನ್ನ ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಅಪಘಾತದಿಂದಾಗಿ ರಾಮಚಂದ್ರ ಅವರಿಗೆ ಗಂಭೀರ ಸ್ವರೂಪದ ಪೆಟ್ಟುಗಳಾಗಿದ್ದವು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಲಾಗಿದೆಯಾದರೂ, ಆಸ್ಪತ್ರೆಗೆ ತಲುಪುವ ಮಾರ್ಗಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ. ಎಂದು … Read more

shocking Vandalism 2 Arrested / ರಾಗಿಗುಡ್ಡ ನಾಗರ ವಿಗ್ರಹ ತುಳಿತ ಪ್ರಕರಣ! ಏನೆಲ್ಲಾ ನಡೆಯಿತು ಇಲ್ಲಿವರೆಗೂ!

shocking Vandalism 2 Arrested

shocking Vandalism 2 Arrested in Shivamogga Idol Incident ರಾಗಿಗುಡ್ಡ ನಾಗರ ವಿಗ್ರಹ ವಿವಾದ: ಇಬ್ಬರ ಬಂಧನ! ಇಲ್ಲಿವರೆಗೂ ಏನೆಲ್ಲಾ ನಡೆಯಿತು! 4 ಪಾಯಿಂಟ್ಸ್​ Shivamogga news / ಶಿವಮೊಗ್ಗ, ಜುಲೈ 07, 2025: ನಗರದ ರಾಗಿಗುಡ್ಡ ಸಮೀಪದ ಬಂಗಾರಪ್ಪ ಬಡಾವಣೆಯಲ್ಲಿ ದೇವರ ವಿಗ್ರಹ ಕಿತ್ತು ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಈ ಘಟನೆ ಶನಿವಾರ ರಾತ್ರಿ ನಡೆದಿದ್ದು ಈ ಸಂಬಂಧ ಪೊಲೀಸರು ಕ್ಷಿಪ್ರ ಕಾರ್ಯಚರಣೆ ನಡೆಸಿದ್ದಾರೆ. ಘಟನೆ ವಿವರ ಮತ್ತು ಬಂಧನ  … Read more

Heavy rain ಜುಲೈ 04 ಭದ್ರಾವತಿಯಲ್ಲಿ ಧಾರಾಕಾರ ಮಳೆ: ಶಾಲೆಗಳಿಗೆ ರಜೆ

Holliday tomorrow

Heavy rain ಭದ್ರಾವತಿಯಲ್ಲಿ ಧಾರಾಕಾರ ಮಳೆ: ಶಾಲೆಗಳಿಗೆ ರಜೆ ಘೋಷಣೆ ಭದ್ರಾವತಿ, ಜುಲೈ 4, 2025: ಕಳೆದ ರಾತ್ರಿಯಿಂದ ಸುರಿಯುತ್ತಿರುವ ಧಾರಾಕಾರ ಮಳೆಯ ಹಿನ್ನೆಲೆಯಲ್ಲಿ ಭದ್ರಾವತಿ ತಾಲೂಕಿನ ಎಲ್ಲಾ ಅಂಗನವಾಡಿಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಇಂದು (ಜುಲೈ 4, 2025) ರಜೆ ಘೋಷಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ತಹಶೀಲ್ದಾರ್ ಅವರು ಈ ಆದೇಶವನ್ನು ಹೊರಡಿಸಿದ್ದಾರೆ. ಮಳೆಯ ತೀವ್ರತೆ ಹೆಚ್ಚಾಗಿರುವ ಕಾರಣ, ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ರಜೆ ಘೋಷಿಸಲಾಗಿದೆ ಎಂದು ತಾಲೂಕು ಆಡಳಿತ ತಿಳಿಸಿದೆ.  

Shivamogga Police Report 03 / ಕದಿಯಲು ಬಂದು ಮನೆಯಲ್ಲಿಯೇ ಸಿಕ್ಕಿಬಿದ್ದರು/ ಅತ್ತೆ ಚಿನ್ನ, ಗಂಡ ಕದ್ದ, ಹೆಂಡತಿ ದೂರು/ ಹೆಚ್ಚಾದ ಕಾಯಿ ಕಳವು

Shivamogga Police Report

Shivamogga Police Report Shivamogga news / ಶಿವಮೊಗ್ಗದ ಅಪರಾಧ ಲೋಕದಲ್ಲಿ ಪ್ರತಿನಿತ್ಯ ಸಾಕಷ್ಟು ಘಟನೆಗಳು ನಡೆಯುತ್ತಿರುತ್ತವೆ. ಕೆಲವೊಂದು ಪ್ರಕರಣಗಳು ದೊಡ್ಡದಾಗಿ ಸದ್ದುಮಾಡುತ್ತವೆ. ಮತ್ತೆ ಕೆಲವು ಪ್ರಕರಣಗಳು ಹೊರಜಗತ್ತಿಗೆ ತಿಳಿಯದೆ ಮರೆಯಾಗುತ್ತವೆ. ಅಂತಹ ಪ್ರಕರಣಗಳನ್ನು ಇತ್ಯರ್ಥ ಪಡಿಸುವಲ್ಲಿ ಪೊಲೀಸರ ಸಹನೆ ಹಾಗೂ ತಾಳ್ಮೆಯು ಮಹತ್ವದ ಪಾತ್ರವಹಿಸುತ್ತದೆ. ಹೀಗೆ ಪೊಲೀಸರು ಆನ್​ ದಿ ಸ್ಪಾಟ್ ಬಗೆಹರಿಸಿದ ಘಟನೆಗಳನ್ನು ತಿಳಿಸುವ ಸಂಕ್ಷಿಪ ವರದಿ ನಿಮ್ಮ ಮಲೆನಾಡು ಟುಡೆಯಲ್ಲಿ ಭದ್ರಾವತಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ತೆಂಗಿನಕಾಯಿ ಕಳ್ಳತನ ಪ್ರಯತ್ನ Shivamogga Police … Read more

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು