Foot Patrolling | ಶಿವಮೊಗ್ಗದ ಎರಿಯಾಗಳಲ್ಲಿ ಲಾಠಿ ಹಿಡಿದು ಪೊಲೀಸರ ಬೀಟ್! 33 ಕೇಸ್​ ಫಿಟ್​!

Shivamogga | Feb 5, 2024 |  ಶಿವಮೊಗ್ಗದಲ್ಲಿ ಪೊಲೀಸರು Foot Patrolling ಮುಂದುವರಿಸಿದ್ದಾರೆ. ಮೊನ್ನೆಯಷ್ಟೆ ಹಳೇ ಶಿವಮೊಗ್ಗ ಭಾಗದಲ್ಲಿ ಪೂಟ್ ಪೆಟ್ರೋಲಿಂಗ್ ನಡೆಸಿದ್ದ ಶಿವಮೊಗ್ಗ ಪೊಲೀಸರು ನಿನ್ನೆ  ಶಿವಮೊಗ್ಗ ಎ ಉಪ ವಿಭಾಗ ವ್ಯಾಪ್ತಿಯ ಎಂ ಕೆ ಕೆ ರಸ್ತೆ, ಆರ್‌ಎಂಎಲ್ ನಗರ ಟೆಂಪೋಸ್ಟ್ಯಾಂಡ್, ಟಿಪ್ಪು ನಗರ, ಗೋಪಾಲ ಗೌಡ ಬಡಾವಣೆಯಲ್ಲಿ Foot Patrolling ನಡೆಸಿದ್ದಾರೆ.  ಇಷ್ಟೆ ಅಲ್ಲದೆ ಶಿವಮೊಗ್ಗ ಬಿ ಉಪ ವಿಭಾಗ ವ್ಯಾಪ್ತಿಯ ಉಷಾ ವೃತ್ತ, ಕೆಇಬಿ ವೃತ್ತ, ಕುಂಸಿಯ ಮಾರಿಕಾಂಬ ದೇವಸ್ಥಾನದ … Read more

ಕೆ.ಆರ್​. ಪುರಂ, ಎಂಕೆಕೆ ರೋಡ್​ ಸೇರಿದಂತೆ ಶಿವಮೊಗ್ಗದ ವಿವಿದೆಡೆ foot patrolling ನಡೆಸಿದ ಪೊಲೀಸ್ ! ಏನಿದು?

ಕೆ.ಆರ್​. ಪುರಂ, ಎಂಕೆಕೆ ರೋಡ್​ ಸೇರಿದಂತೆ ಶಿವಮೊಗ್ಗದ ವಿವಿದೆಡೆ  foot patrolling ನಡೆಸಿದ ಪೊಲೀಸ್ ! ಏನಿದು?

Shivamogga | Feb 4, 2024 |  Shimoga police conduct foot patrolling ಶಿವಮೊಗ್ಗ ಪೊಲೀಸ್ ಇಲಾಖೆ Area Domination ಗಸ್ತನ್ನು ಇನ್ನಷ್ಟು ಬಿಗಿಗೊಳಿಸಿದ್ದಾರೆ. ಇದರ ನಡುವೆ ನಿನ್ನೆ ಶಿವಮೊಗ್ಗದ ವಿವಿದೆಡೆ Foot Patrolling ನಡೆಸಿದ್ದಾರೆ. ಅಲ್ಲದೆ ಒಂದೇ ರಾತ್ರಿಯಲ್ಲಿ  ಶಿವಮೊಗ್ಗ, ಭದ್ರಾವತಿ, ಸೊರಬ, ಸಾಗರ, ತೀರ್ಥಹಳ್ಳಿ,  ಶಿಕಾರಿಪುರಗಳಲ್ಲಿ ಒಟ್ಟು 52 ಕೇಸ್ ದಾಖಲಿಸಿದ್ದಾರೆ.  ಏನಿದು  Foot Patrolling? ಸಾಮಾನ್ಯವಾಗಿ ಬಂದೋಬಸ್ತ್​ನ ಬಗ್ಗೆ ಜನರಲ್ಲಿ ನಂಬಿಕೆ ಹುಟ್ಟಿಸುವ ಹಾಗೂ  ಏರಿಯಾಗಳಲ್ಲಿನ ಅಪರಾಧಿ ಚಟುವಟಿಕೆಗಳಿಗೆ ಬಿಸಿ ಮುಟ್ಟಿಸುವ … Read more

ಬಾಲ್ಯ ವಿವಾಹಕ್ಕೆ ಬ್ರೇಕ್ ಹಾಕಿದ ಶಿವಮೊಗ್ಗ 112 ! ದಿಕ್ಕು ಕಾಣದ ವೃದ್ಧೆಗೆ ಆಸರೆಯಾದ ಪೊಲೀಸ್!

Shivamogga | Feb 4, 2024 |  ಶಿವಮೊಗ್ಗ ಪೊಲೀಸ್ ಇಲಾಖೆ ಅಲರ್ಟ್ ಆಗಿದೆ. ಕಳೆದೊಂದು ತಿಂಗಳಿನಲ್ಲಿ ಎರಡನೇ ಸಲ ನಡೆಯುತ್ತಿದ್ದ ಬಾಲ್ಯ ವಿವಾಹವನ್ನ ಪೊಲೀಸರು ಯಶಸ್ವಿಯಾಗಿ ತಡೆಗಟ್ಟಿದ್ದಾರೆ. ಇತ್ತೀಚೆಗೆ ಮನೆಯೊಂದರಲ್ಲಿ ನಡೆಯುತ್ತಿದ್ದ ಸಿದ್ಧತೆಯನ್ನು ನಿಲ್ಲಿಸಿ ಬಾಲಕಿಯನ್ನ ರಕ್ಷಿಸಿದ್ದ ಪೊಲೀಸರು ಇದೀಗ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದ ಮದುವೆಯನ್ನ ನಿಲ್ಲಿಸಿದ್ದಾರೆ.  ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್ ಸಿಬ್ಬಂದಿ ಕಳೆದ :02.02. 2024ರಂದು ಶಿವಮೊಗ್ಗ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಬಾಲ್ಯವಿವಾಹವನ್ನ ತಡೆದಿದ್ದಾರೆ. ಈ ಸಂಬಂಧ  … Read more

ಮತ್ತಿನಲ್ಲಿ ಎಂಎಲ್​ಎ ಮನೆ ಸಮೀಪ ಮೆಡಿಕಲ್​ ವಿದ್ಯಾರ್ಥಿಯ ಱಶ್​ ಡ್ರೈವಿಂಗ್! ಹಲವರಿಗೆ ಡಿಕ್ಕಿ! ಜನರಿಂದ ಧರ್ಮದೇಟು

ಮತ್ತಿನಲ್ಲಿ ಎಂಎಲ್​ಎ ಮನೆ ಸಮೀಪ ಮೆಡಿಕಲ್​ ವಿದ್ಯಾರ್ಥಿಯ ಱಶ್​ ಡ್ರೈವಿಂಗ್! ಹಲವರಿಗೆ ಡಿಕ್ಕಿ! ಜನರಿಂದ ಧರ್ಮದೇಟು

Shivamogga | Feb 2, 2024 |  ಮೆಡಿಕಲ್ ವಿದ್ಯಾರ್ಥಿಯೊಬ್ಬ ನಶೆಯಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿ ಐವರಿಗೂ ಹೆಚ್ಚು ಮಂದಿಯನ್ನ ಗಾಯಗೊಳಿಸಿರುವ ಬಗ್ಗೆ ವರದಿಯಾಗಿದೆ. ಶಿವಮೊಗ್ಗದ ಹೊಳೆಹೊನ್ನೂರು ರಸ್ತೆಯಲ್ಲಿ ಈ ಘಟನೆ ಕಳೆದ ಬುಧವಾರ ರಾತ್ರಿ ಸಂಭವಿಸಿದೆ. ಈ ಬಗ್ಗೆ ಎಸ್​ಪಿ ಮಿಥುನ್ ಕುಮಾರ್ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಘಟನೆಯನ್ನು ಧೃಡಿಕರಿಸಿರುವ ಅವರು ವಿದ್ಯಾರ್ಥಿಯು ಯಾವ ನಶೆಯಲ್ಲಿದ್ದ ಎಂಬದನ್ನ ಪರಿಶೀಲಿಸಲಾಗುತ್ತಿದೆ ಎಂದಿದ್ದಾರೆ.  ಪೂರ್ವ ಸಂಚಾರಿ ಪೊಲೀಸ್ ಸ್ಟೇಷನ್ ಸದ್ಯ ಘಟನೆ ಸಂಬಂಧ ಒಂದೇ ಒಂದು ಎಫ್ಐಆರ್ ಆಗಿದೆ, … Read more

ಶಿವಮೂರ್ತಿ ಸರ್ಕಲ್​ನಲ್ಲಿನ ಘಟನೆ| ಬೈಕ್ ಸವಾರನ ವಿರುದ್ಧ ಕೇಸ್| ಹರ್ಷಫರ್ನ್​ ಬಳಿ ನಡೀತು ಈ ಘಟನೆ, ಅಡಿಕೆ ಕಳ್ಳರಿದ್ದಾರೆ ಎಚ್ಚರ!

Shivamogga | Feb 1, 2024 |  ಶಿವಮೊಗ್ಗದ  ಹಾಡೋನಹಳ್ಳಿ ಗ್ರಾಮದಲ್ಲಿ ಸಂಗ್ರಹಿಸಿದ್ದ ಒಣ ಅಡಿಕೆಯನ್ನು ಕದ್ದೊಯ್ದ ಸಂಬಂಧ ಪ್ರಕರಣ ದಾಖಲಾಗಿದೆ   05 ಎಕರೆ ಅಡಿಕೆ ತೋಟ ಇರುವ ಮಾಲೀಕರಿಗೆ ಸೇರಿದ ಸ್ಥಳದಲ್ಲಿ ಒಣಗಿಸಿದ ಅಡಿಕೆಯನ್ನು ಕಳ್ಳರು ಕದ್ದೊಯ್ದಿದ್ದಾರೆ. ಅದರ ಮೊತ್ತವೇ 60 ಸಾವಿರ ರೂಪಾಯಿ ಆಗಬಹುದು ಎನ್ನಲಾಗಿದ್ದು, ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್​ನಲ್ಲಿ ದೂರು ನೀಡಲಾಗಿದೆ.   ಶಿಕಾರಿಪುರ ಗ್ರಾಮಾಂತರ ಪೊಲೀಸ್ ಸ್ಟೇಷನ್  ಶಿಕಾರಿಪುರ ಗ್ರಾಮಾಂತರ ಪೊಲೀಸ್ ಸ್ಟೇಷನ್  ವ್ಯಾಪ್ತಿಯಲ್ಲಿರುವ  ದುರ್ಗಮ್ಮ ದೇವಸ್ಥಾನದಲ್ಲಿ … Read more

ಸೀಗೆಹಟ್ಟಿ ಮಹಿಳೆ ಮಿಸ್ಸಿಂಗ್! ಶಿವಮೊಗ್ಗ ಬಸ್​ ನಿಲ್ದಾಣದಲ್ಲಿ ಭದ್ರಾವತಿ ನಿವಾಸಿ ನಾಪತ್ತೆ! ರೈಲ್ವೆ ಹಳಿ ಮೇಲೆ ಅಪರಿಚಿತನ ನಿಗೂಢ ಸಾವು!

Chikkamagaluru | Jan 31, 2024 |  ಮಾತು ಬಾರದ ಪುರುಷ ಕಾಣೆ ಗಂಗಪ್ಪ ಹತ್ತಿ, ಸುಮಾರು 60 ವರ್ಷ, ಜನ್ನಾಪುರ, ಭದ್ರಾವತಿ ಇವರು 2023 ರ ಡಿ.9 ರಂದು ಶಿವಮೊಗ್ಗ ಕೆ. ಎಸ್. ಆರ್. ಟಿ. ಸಿ ಬಸ್ ನಿಲ್ದಾಣದಿಂದ  ಕಾಣೆಯಾಗಿದ್ದಾರೆ.    ದೊಡ್ಡಪೇಟೆ ಪೊಲೀಸ್  ಠಾಣೆ ಕಾಣೆಯಾದ ಗಂಗಪ್ಪ ಸುಮಾರು 4 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಬಣ್ಣ, ಕೋಲು ಮುಖ, ಬಿಳಿ ಮತ್ತು ಕಪ್ಪು ಬಣ್ಣದ ಗಡ್ಡ, ತಲೆಯಲ್ಲಿ ಕೆಂಪು ಟೋಪಿ, ಬ್ರೌನ್ … Read more

ಶಿವಮೊಗ್ಗದ ಗಾರ್ಡನ್​ ಏರಿಯಾದಲ್ಲಿರುವ ಕ್ಲಬ್​ವೊಂದರ ಮೇಲೆ ದೊಡ್ಡಪೇಟೆ ಪೊಲೀಸರ ರೇಡ್

Shivamogga | Doddapet police raid   Jan 29, 2024 |  ಶಿವಮೊಗ್ಗ ಜಿಲ್ಲೆ ದೊಡ್ಡಪೇಟೆ ಪೊಲೀಸ್ ಸ್ಟೇಷನ್ ಪೊಲೀಸರು ರೀಕ್ರಿಯೇಷನ್​ ಕ್ಲಬ್​ವೊಂದರ ಮೇಲೆ ದಾಳಿ ನಡೆಸಿ ಕಲಂ 79, 80 ಕೆ.ಪಿ ಕಾಯ್ದೆ ತಿದ್ದುಪಡಿ 2021 ರ ಅಡಿಯಲ್ಲಿ ಪ್ರಕರಣ ದಾಖಲಿಸಿದೆ.  ದೊಡ್ಡಪೇಟೆ ಪೊಲೀಸ್ ಸ್ಟೇಷನ್ ಶಿವಮೊಗ್ಗ ಟೌನ್ ಗಾರ್ಡನ್ ಏರಿಯಾದ ತುಂಗಭದ್ರಾ ಹಂಗಾಮಿ ನೌಕರರ ಮನೋರಂಜನಾ ಸಂಘದ ಕ್ಲಬ್ ನ ಒಳಭಾಗದಲ್ಲಿ ಅಂದರ್ ಬಾಹರ್ ಇಸ್ಪೀಟು ಜೂಜಾಟ ಆಡುತ್ತಿರುವ ಬಗ್ಗೆ ದೊಡ್ಡಪೇಟೆ ಪೊಲೀಸರಿಗೆ ಮಾಹಿತಿ … Read more

ನಿಶ್ವಿತಾರ್ಥ ಕ್ಯಾನ್ಸಲ್ ಆದ ಹಿನ್ನೆಲೆ ನೇಣಿಗೆ ಶರಣಾದ ಯುವತಿ

ನಿಶ್ವಿತಾರ್ಥ ಕ್ಯಾನ್ಸಲ್ ಆದ ಹಿನ್ನೆಲೆ ನೇಣಿಗೆ ಶರಣಾದ ಯುವತಿ

SHIVAMOGGA  |  Jan 26, 2024  |  ಶಿವಮೊಗ್ಗದ ಆಯನೂರು ಸಮೀಪ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ತಡವಾಗಿ ವರದಿಯಾಗಿದೆ. ಇಲ್ಲಿನ ಗ್ರಾಮವೊಂದರ ನಿವಾಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.     ಕುಂಸಿ ಪೊಲೀಸ್ ಸ್ಟೇಷನ್   20 ವರ್ಷದ ಯುವತಿಗೆ ನಿಶ್ಚಿತಾರ್ಥವಾಗಿತ್ತು. ಮದುವೆಗೆ ದಿನಾಂಕ ನಿಗದಿಯಾಗಿ, ಕೆಲವೇ ದಿನಗಳಲ್ಲಿ ಮದುವೆ ಸಹ ನಡೆಯುವುದರಲ್ಲಿತ್ತು. ಈ ನಡುವೆ ಮದುವೆ ಕ್ಯಾನ್ಸಲ್ ಆಗಿತ್ತು. ಹುಡುಗನಿಗೆ ಇಷ್ಟವಾಗದ ಕಾರಣಕ್ಕೆ ಮದುವೆ ಕ್ಯಾನ್ಸಲ್ ಆಗಿತ್ತು. ಇದೇ ಕಾರಣಕ್ಕೆ  ಬೇಸರಗೊಂಡಿದ್ದ ಯುವತಿ ಈ … Read more

ಬಾಲಕಿಯ ಮದುವೆ ತಡೆದ ಶಿವಮೊಗ್ಗ ಪೊಲೀಸ್ ಸಿಬ್ಬಂದಿ! ವಿನೋಬನಗರದಲ್ಲಿ ಅಪ್ರಾಪ್ತನ ರಕ್ಷಣೆ!

ಬಾಲಕಿಯ ಮದುವೆ ತಡೆದ ಶಿವಮೊಗ್ಗ ಪೊಲೀಸ್ ಸಿಬ್ಬಂದಿ! ವಿನೋಬನಗರದಲ್ಲಿ ಅಪ್ರಾಪ್ತನ ರಕ್ಷಣೆ!

SHIVAMOGGA  |  Jan 26, 2024  |  ಶಿವಮೊಗ್ಗ ಪೊಲೀಸ್ ಇಲಾಖೆ ಸದ್ದಿಲ್ಲದೇ ನಡೆಯುತ್ತಿದ್ದ ಅಪ್ರಾಪ್ತೆಯೊಬ್ಬಳ ಮದುವೆಯನ್ನ ನಿಲ್ಲಿಸಿ ಬಾಲಕಿಯನ್ನು ರಕ್ಷಿಸಿದೆ.  ಬಾಲ್ಯ ವಿವಾಹಕ್ಕೆ ಬ್ರೇಕ್ ಕಳೆದ 23 ನೇ ತಾರೀಖು ಶಿವಮೊಗ್ಗ ಜಿಲ್ಲೆ ತುಂಗಾನಗರ ಪೊಲೀಸ್ ಸ್ಟೇಷನ್  ವ್ಯಾಪ್ತಿಯಲ್ಲಿ ಅಪರಿಚಿತರು ಕರೆ ಮಾಡಿ ಹೀಗೊಂದು ಬಾಲ್ಯ ವಿವಾಹ ನಡೆಯುತ್ತಿದೆ ಎಂದು ದೂರಿದ್ದರು. ತಕ್ಷಣವೇ ಅಲರ್ಟ್ ಆದ ಪೊಲೀಸರು 112 ವಾಹನದ ಮೂಲಕ ಸ್ಥಳಕ್ಕೆ ತೆರಳಿದ್ದಾರೆ. ಅಲ್ಲದೆ ಅಲ್ಲಿಯು ನಡೆಯಬೇಕಿದ್ದ ಮದುವೆಯ ವಿಚಾರದಲ್ಲಿ ಕುಟುಂಬಸ್ಥರನ್ನ ವಿಚಾರಿಸಿದ್ದಾರೆ. ಅಲ್ಲದೆ … Read more

ಸೋಶಿಯಲ್ ಮೀಡಿಯಾ ಮಂದಿಗೆ ವಾರ್ನಿಂಗ್! ಮಹಿಳೆಯ ಘೋಷಣೆ ವಿಡಿಯೋ ಎಡಿಟ್ ಮಾಡಿದವರ ವಿರುದ್ಧ ದಾಖಲಾಯ್ತು ಕೇಸ್​

ಸೋಶಿಯಲ್ ಮೀಡಿಯಾ ಮಂದಿಗೆ ವಾರ್ನಿಂಗ್! ಮಹಿಳೆಯ ಘೋಷಣೆ ವಿಡಿಯೋ ಎಡಿಟ್ ಮಾಡಿದವರ ವಿರುದ್ಧ ದಾಖಲಾಯ್ತು ಕೇಸ್​

SHIVAMOGGA  |  Jan 26, 2024  |  ಇತ್ತೀಚೆಗೆ ಶಿವಮೊಗ್ಗ ನಗರದ ಶಿವಪ್ಪ ನಾಯಕ ವೃತ್ತದಲ್ಲಿ ಮಹಿಳೆಯೊಬ್ಬಳು ಘೋಷಣೆ ಕೂಗಿದ ವಿಚಾರದಲ್ಲಿ ಸೋಶಿಯಲ್ ಮಿಡಿಯಾಲದಲ್ಲಿ ಅಪಪ್ರಚಾರದ ಪ್ರಚೋಧನಾತ್ಮಕ ಪೋಸ್ಟ್​ಗಳು ಹರಿದಾಡುತ್ತಿವೆ ಎಂಬುದನ್ನ ಮಲೆನಾಡು ಟುಡೆ ವರದಿ ಮೂಲಕ ಎಚ್ಚರಿಸಿತ್ತು. ಇದರ ಬೆನ್ನಲ್ಲೆ ಶಿವಮೊಗ್ಗ ಪೊಲೀಸ್ ಇಲಾಖೆ  ಇಂತಹ ಸಾಮಾಜಿಕ ಜಾಲತಾಣ ಗಳ ಪೋಸ್ಟ್ ಗಳ ಮೇಲೆ ಸೈಬರ್ ಕಣ್ಣನ್ನ ಇಟ್ಟಿದೆ. ಸಾಕ್ಷಿ ಎಂಬಂತೆ ಇನ್​ಸ್ಟಾಗ್ರಾಮ್ Post ವೊಂದರ ಮೇಲೆ ಸೈಬರ್ ಕ್ರೈಂ ಆಕ್ಟ್​ ಅಡಿಯಲ್ಲಿ ಕೇಸ್​ ವೊಂದು … Read more

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು